ಗುಡ್ ನ್ಯೂಸ್ ಕೊಟ್ಟ ದೀಪಿಕಾ- ರಣವೀರ್‌ ! ಅಪ್ಪ ಅಮ್ಮನಾಗುತ್ತಿರೋ ಸುದ್ದಿ ಡಿಫರೆಂಟಾಗಿ ಅನೌನ್ಸ್ ಮಾಡಿದ ಸ್ಟಾರ್ ದಂಪತಿ!

ಕೊನೆಗೂ ದೀಪಿಕಾ  ರಣವೀರ್‌ ಸಿಂಗ್ ದಂಪತಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಸೆಪ್ಟೆಂಬರ್‌ನಲ್ಲಿ ಈ ಜೋಡಿ ಮೊದಲ ಮಗುವನ್ನು ವೆಲ್ಕಮ್ ಮಾಡೋಕೆ ರೆಡಿಯಾಗಿದ್ದಾರೆ.

Share this Video
  • FB
  • Linkdin
  • Whatsapp

ಬಾಲಿವುಡ್ ಮೋಸ್ಟ್ ಲವ್ಡ್ ಕಪಲ್ ಎಂದೇ ಕರೆಸಿಕೊಂಡಿರುವ ಸೆಲೆಬ್ರಿಟಿ ಜೋಡಿ ದೀಪಿಕಾ ಪಡುಕೋಣೆ(Deepika Padukone) ಮತ್ತು ರಣವೀರ್ ಸಿಂಗ್(Ranveer Singh) ಅವರು ಅಧಿಕೃತವಾಗಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದಾರೆ. ನಟಿ ತಮ್ಮನ ಇನ್ಸ್ಟಾಗ್ರಾಮ್ ಮೂಲಕ ಗುಡ್‌ನ್ಯೂಸ್ ಅನೌನ್ಸ್ ಮಾಡಿದ್ದು, ಸೆಪ್ಟೆಂಬರ್‌ನಲ್ಲಿ ಮೊದಲ ಮಗುವನ್ನು(Child) ಸ್ವಾಗತಿಸುವುದಾಗಿ ಹೇಳಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ಸಿಹಿ ಸುದ್ದಿಯನ್ನು ವಿಭಿನ್ನವಾಗಿ ಹಂಚಿಕೊಂಡಿದ್ದಾರೆ. ಮಕ್ಕಳ ಶೂ, ಬಟ್ಟೆ, ಆಟಿಕೆಗಳಿರುವ ಫೋಟೋವೊಂದನ್ನು ಈ ದಂಪತಿ ಹಂಚಿಕೊಂಡಿದ್ದಾರೆ. ಅದರಲ್ಲಿ ಸೆಪ್ಟೆಂಬರ್ 2024 ಎಂದು ಬರೆದಿದೆ. 

ಇದನ್ನೂ ವೀಕ್ಷಿಸಿ: ಕ್ರಿಶ್ಚಿಯಾನಿಟಿಯಿಂದ ಬದಲಾಗಿ ಭಗವದ್ಗೀತೆ ಓದೋಕೆ ಶುರು ಮಾಡಿದ ಸಂಯುಕ್ತ! ನಟಿಯಲ್ಲಾದ ಬದಲಾವಣೆ ಏನ್ ಗೊತ್ತಾ ?

Related Video