Asianet Suvarna News Asianet Suvarna News

ಹೃತಿಕ್ ಹುಟ್ಟುಹಬ್ಬಕ್ಕೆ ದೀಪಿಕಾ ಪಡುಕೋಣೆ ಕೊಟ್ಟ ಗುಡ್‌ ನ್ಯೂಸ್!

ಬಾಲಿವುಡ್‌ ಅಂಗಳದಲ್ಲಿ ಬಿಗ್ ಬಜೆಟ್ ಸಿನಿಮಾಗಳು ಮೂಡಿ ಬರುವುದು ಇತ್ತೀಚಿನ ದಿನಗಳಲ್ಲಿ ತುಂಬಾನೇ ಕಾಮನ್. ಇದೇ ಮೊದಲ ಬಾರಿ ಆನ್‌ ಸ್ಕ್ರೀನ್‌ ಜೋಡಿಯಾಗಿ ಕಮಾಲ್‌ ಮಾಡಲು ದೀಪಿಕಾ ಪಡುಕೋಣೆ ಹಾಗೂ ಹೃತಿಕ್ ರೋಷನ್ ಒಂದಾಗಿದ್ದಾರೆ. 'ಫೈಟರ್' ಶೀರ್ಷಿಕೆ ಇರುವ ಈ ಚಿತ್ರದ ಹೆಚ್ಚಿನ ಅಪ್ಡೇಟ್ಸ್‌ ಇಲ್ಲಿದೆ ನೋಡಿ.....

Jan 12, 2021, 2:32 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment