ದರ್ಶನ್​​ C/O ಸೆಂಟ್ರಲ್​​ ಜೈಲ್​​: ಸುಬ್ಬ ಸುಬ್ಬಿ ಜೈಲಿನಿಂದ ವಾಪಸ್​​ ಬರೋದ್ಯಾವಾಗ?

ಬೆನ್ನುನೋವಿನ ಕಾರಣ ಆಸ್ಪತ್ರೆ ಮತ್ತು ಚಿತ್ರೀಕರಣದ ನಂತರ ವಿದೇಶ ಪ್ರವಾಸ ಮಾಡಿದ್ದ ದರ್ಶನ್, ಸುಪ್ರೀಂ ಕೋರ್ಟ್ ಬೇಲ್ ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮತ್ತೆ ಜೈಲು ಸೇರಿದ್ದಾರೆ. ಆದರೆ ಇವರು ಮತ್ತೆ ವಾಪಸ್ ಹೊರೆಗ ಬರೋದು ಯಾವಾಗ ಎಂಬ ಕುತೂಹಲ ಅನೇಕರಲ್ಲಿದೆ ಆ ಬಗ್ಗೆ ಒಂದು ರಿಪೋರ್ಟ್ 

Share this Video
  • FB
  • Linkdin
  • Whatsapp

ಬೆನ್ನು ನೋವು ಇದೆ.. ಆಪರೇಷನ್​ ಮಾಡದೇ ಇದ್ರೆ ಲಕ್ವವೇ ಹೊಡೆದುಬಿಡುತ್ತೆ ಅಂತ ಹೇಳಿಕೊಂಡು ಬೇಲ್​ ಮೇಲೆ ಹೊರಗೆ ಬಂದಿದ್ದ ನಟ ದರ್ಶನ್​ ನಂತರ ಏನೇನು ಮಾಡಿದ್ರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ.. ಒಂದಷ್ಟು ದಿನ ಆಸ್ಪತ್ರೆಯಲ್ಲಿ ಥೆರಪಿ ಮಾಡಿಸಿಕೊಂಡು ನಂತರ ಬಾಕಿ ಇದ್ದ ಡೆವಿಲ್​ ಶೂಟಿಂಗ್​​ ಮುಗಿಸಿಕೊಂಡು ಫಾರಿನ್​ ಟ್ರಿಪ್​ಗಳನ್ನ ಮಾಡ್ತಿದ್ರು.. ಆದ್ರಿವತ್ತು ಮತ್ತೆ ದರ್ಶನ್​​ ಅ್ಯಂಡ್​ ಗ್ಯಾಂಗ್​​ ಮರಳಿ ಜೈಲು ಸೇರಿದ್ದಾರೆ. ಸುಬ್ಬ ಸುಬ್ಬಿ ಸೇರಿದಂತೆ 7 ಮಂದಿಯ ಬೇಲ್​ ಅಪ್ಲಿಕೇಷನ್​​ ಅನ್ನ ಸುಪ್ರೀಂ ರಿಜೆಕ್ಟ್​​ ಮಾಡಿದೆ. ಸದ್ಯ ಎಲ್ಲಾ ಆರೋಪಿಗಳು ಜೈಲು ಸೇರಿದ್ದಾರೆ... ಆದ್ರೆ ಈಗ ಬರೋ ಮೊದಲ ಪ್ರಶ್ನೆಯೇ ದರ್ಶನ್​ ಮತ್ತೆ ಜೈಲಿನಿಂದ ವಾಪಸ್​ ಆಗೋದು ಯಾವಾಗ..? ಈ ಪ್ರಶ್ನೆಗೆ ಉತ್ತರ ಕೊಡೋದೇ ಇವತ್ತಿನ ಎಫ್​.ಐ.ಆರ್​​.

Related Video