'Pushpa' ಊ ಅಂಟಾವ ಹಾಡಿಗ ಗಣೇಶ್ ಆಚಾರ್ಯ ಡ್ಯಾನ್ಸ್‌ ವೈರಲ್!

ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ Pushpa ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದ ಊ ಅಂಟಾವ ಮಾಮ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದು ಖ್ಯಾತ ಡ್ಯಾನ್ಸರ್ ಗಣೇಶ್ ಆಚಾರ್ಯ (Ganesh Acharya). ಸಮಂತಾಗೆ (Samantha) ಗಣೇಶ್ ಹೇಳಿಕೊಡುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಗಣೇಶ್‌ ಅವರ ಹೆಜ್ಜೆಗೆ ಸಮಂತಾ ನಕ್ಕಿರುವುದು ನೋಡಿ

Share this Video
  • FB
  • Linkdin
  • Whatsapp

ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ Pushpa ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದ ಊ ಅಂಟಾವ ಮಾಮ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದು ಖ್ಯಾತ ಡ್ಯಾನ್ಸರ್ ಗಣೇಶ್ ಆಚಾರ್ಯ (Ganesh Acharya). ಸಮಂತಾಗೆ (Samantha) ಗಣೇಶ್ ಹೇಳಿಕೊಡುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಗಣೇಶ್‌ ಅವರ ಹೆಜ್ಜೆಗೆ ಸಮಂತಾ ನಕ್ಕಿರುವುದು ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video