ಪುಷ್ಪ ಲುಕ್‌ನಲ್ಲಿ ಮಿಂಚಿದ Ravindra Jadeja; ತಗ್ಗೇದೆ ಲೆ ಎಂದು Allu Arjun!

ಪುಷ್ಪ ಸಿನಿಮಾದ ಲುಕ್ ಮತ್ತು ಹಾಡುಗಳು ಸಖತ್ ವೈರಲ್ ಆಗುತ್ತಿದೆ. ಶ್ರೀವಲ್ಲಿ ಹಾಡಿಗೆ ಸೆಲೆಬ್ರಿಟಿಗಳು ಡ್ಯಾನ್ಸ್ ಮಾಡಿದ್ದಾರೆ. ಅಲ್ಲು ಅರ್ಜುನ್‌ ಲುಕ್‌ನ ಕ್ರಿಕೆಟರ್‌ ರವೀಂದ್ರ ಜಡೇಜಾ ಕ್ರಿಯೇಟ್ ಮಾಡಿದ್ದಾರೆ. ಜಡೇಜ ಲುಕ್‌ ವೈರಲ್ ಆಗಿದ್ದು ಅಲ್ಲು ಅರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ. 300 ಕೋಟಿ ಕಲೆಕ್ಷನ್ ಮಾಡಿರುವ ಈ ಚಿತ್ರದ ಎರಡನೇ ಭಾಗ ಬರಲಿದೆ. 
 
Share this Video
  • FB
  • Linkdin
  • Whatsapp

ಪುಷ್ಪ ಸಿನಿಮಾದ ಲುಕ್ ಮತ್ತು ಹಾಡುಗಳು ಸಖತ್ ವೈರಲ್ ಆಗುತ್ತಿದೆ. ಶ್ರೀವಲ್ಲಿ ಹಾಡಿಗೆ ಸೆಲೆಬ್ರಿಟಿಗಳು ಡ್ಯಾನ್ಸ್ ಮಾಡಿದ್ದಾರೆ. ಅಲ್ಲು ಅರ್ಜುನ್‌ ಲುಕ್‌ನ ಕ್ರಿಕೆಟರ್‌ ರವೀಂದ್ರ ಜಡೇಜಾ ಕ್ರಿಯೇಟ್ ಮಾಡಿದ್ದಾರೆ. ಜಡೇಜ ಲುಕ್‌ ವೈರಲ್ ಆಗಿದ್ದು ಅಲ್ಲು ಅರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ. 300 ಕೋಟಿ ಕಲೆಕ್ಷನ್ ಮಾಡಿರುವ ಈ ಚಿತ್ರದ ಎರಡನೇ ಭಾಗ ಬರಲಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video