ಸಲ್ಮಾನ್‌ಖಾನ್‌ ಮಾಡಿದ ಬಾಡಿ ಶೇಮಿಂಗ್‌: ವಿದ್ಯಾ ಬಾಲನ್ ಹೇಳಿದ್ದೇನು?

First Published 13, Aug 2020, 5:41 PM

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಮೋಸ್ಟ್‌ ಟ್ಯಾಲೆಂಟೆಡ್ ನಟಿ ವಿದ್ಯಾ ಬಾಲನ್‌ರ ದೇಹ ತೂಕದ ಬಗ್ಗೆ ವ್ಯಂಗ್ಯವಾಗಿ ಕಾಮೆಂಟ್‌ ಮಾಡಿದ್ದರು. ಸಲ್ಮಾನ್‌ ವಿದ್ಯಾರನ್ನು ಕತ್ರೀನಾರಿಗೆ ಹೋಲಿಸಿ ಬಾಡಿ ಶೇಮಿಂಗ್‌ ಮಾಡಿದ್ದ ಹಳೆಯ ಘಟನೆ ಈಗ ಮತ್ತೆ ಸದ್ದು ಮಾಡುತ್ತಿದೆ. ಇದಕ್ಕೆ ನೇರ ಮಾತುಗಳಿಗೆ ಫೇಮಸ್‌ ಆಗಿರುವ ವಿದ್ಯಾ ಹೇಗೆ ಪ್ರತಿಕ್ರಿಯಿಸಿದರು?

ಬಿಗ್ ಬಾಸ್ ಹೊಸ್ಟ್‌ ಸಲ್ಮಾನ್ ಖಾನ್ ವಿದ್ಯಾ ಬಾಲನ್ ಅವರ ದೇಹದ ತೂಕವನ್ನು ಗುರಿಯಾಗಿಸಿ, ವ್ಯಂಗ್ಯವಾಗಿ ಕಾಮೆಂಟ್‌ ಮಾಡಿದ್ದರು

ಟೈಗರ್ ಜಿಂದಾ ಹೈ ಪ್ರಚಾರಕ್ಕಾಗಿ ಕತ್ರಿನಾ ಕೈಫ್ ಬಿಗ್ ಬಾಸ್ 11ರ ಸೆಟ್‌ಗೆ ಬಂದಾಗ ಈ ಘಟನೆ ನಡೆದಿತ್ತು.

ಶೋ ಸಮಯದಲ್ಲಿ, ಸಲ್ಮಾನ್ ಸ್ಪರ್ಧಿಗಳಿಗೆ ಡ್ರಾಯಿಂಗ್‌ ಟಾಸ್ಕ್‌ ಕೊಟ್ಟು ಕತ್ರಿನಾ ಸ್ಕೆಚ್‌ ಬಿಡಿಸಲು ಹೇಳಿದರು.

ಎಲ್ಲಾ ಸ್ಪರ್ಧಿಗಳು ಚಿತ್ರ ಬರೆದು ಮುಗಿಸಿದಾಗ, ಸಲ್ಮಾನ್ ಸ್ಪರ್ಧಿಗಳು ಬಿಡಿಸಿದ ಡ್ರಾಯಿಂಗ್‌ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

ಇದು ಕತ್ರಿನಾಕ್ಕಿಂತ ವಿದ್ಯಾ ಬಾಲನ್ ಅವರಂತೆ ಕಾಣುತ್ತದೆ, ಎಂದು ಹೇಳಿ ವಿದ್ಯಾರ ತೂಕವನ್ನು ಉಲ್ಲೇಖಿಸಿದ್ದರು. ಅದು ಎಲ್ಲರಿಗೂ ಗೊತ್ತಾಗುವಂತಿತ್ತು.

ಅನೇಕ ಬಾರಿ, ವಿದ್ಯಾ ಸೋಶಿಯಲ್ ಮೀಡಿಯಾದಲ್ಲಿ ಬಾಡಿ ಶೇಮಿಂಗ್‌ಗೆ ಗುರಿಯಾದರೂ ಅವರು ಪ್ರತಿಕ್ರಿಯಿಸುವುದು ಕಡಿಮೆ. 'ನೀವು ಎಲ್ಲಿಗೆ ಹೋದರೂ ಜನರು ಇಂದು ತುಂಬಾ ದೇಹ-ಗೀಳನ್ನು ಹೊಂದಿದ್ದಾರೆಂದು ಕೊಳ್ಳುತ್ತೇನೆ. ಜನ ನನ್ನ ದೇಹದ ಬಗ್ಗೆ ಕಾಮೆಂಟ್ ಮಾಡುವಾಗ ನನಗೆ ಅದು ಇಷ್ಟವಾಗುವುದಿಲ್ಲ. ಮಾರಲು ಆಗದ ಮೆದಳು ಅಂದರೆ ಬುದ್ಧಇವವಂತಿಕೆ ಬಗ್ಗೆ ಯಾರೂ ಮಾತನಾಡೋಲ್ಲ ಎಂದಿದ್ದರು.

'ಯಾರ ಲುಕ್‌ ಬಗ್ಗೆ ಪ್ರತಿಕ್ರಿಯಿಸಲು ನಮಗೆ ಯಾವುದೇ ಹಕ್ಕಿಲ್ಲ. ಇದು ನನ್ನೊಂದಿಗೆ ಹಲವು ಬಾರಿ ಸಂಭವಿಸಿದೆ. ಅವರು ನನ್ನನ್ನು ಸಂತೋಷದಿಂದ ನೋಡಿದಾಗ  ಗೊಂದಲಕ್ಕೊಳಗಾಗಿದ್ದಾರೆ. ಮಹಿಳೆಯರಾಗಿ, ನೀವು ಯಶಸ್ವಿಯಾದಾಗ, ಇದು ನಿಮ್ಮನ್ನು ಕೆಳಕ್ಕೆ ಎಳೆಯುವ ಮಾರ್ಗವಾಗಿದೆ ಮತ್ತು ನಾನು ಯಾರಿಗೂ ಆ ಹಕ್ಕನ್ನು  ನೀಡುವುದಿಲ್ಲ' ಎಂದು ನಟಿ ಹೇಳಿದ್ದಾರೆ.

ಈ ಹಿಂದೆ ನಟಿ ಕರೀನಾ ಕಪೂರ್‌ ಸಹ ವಿದ್ಯಾಳ ದೇಹದ ತೂಕದ ಬಗ್ಗೆ ಹಂಗಿಸಿ ಮಾತನಾಡಿದ್ದು ಸುದ್ದಿಯಾಗಿತ್ತು.

ಕರೀನಾಳ ಬಾಡಿ ಶೇಮಿಂಗ್‌ ಕಾಮೆಂಟ್‌ಗೆ ವಿದ್ಯಾ ಖಡಕ್‌ ಆಗಿ ಉತ್ತರಿಸಿದ್ದರು.

loader