ಅತ್ತೆ ಜೊತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಡ್ಯಾನ್: ಇಲ್ಲಿದೆ ವಿಡಿಯೋ

ಬಾಲಿವುಡ್ ನಟಿ ಕುಡ್ಲದ ಚೆಲುವೆ ಶಿಲ್ಪಾ ಶೆಟ್ಟಿ ಅತ್ತೆ ಜೊತೆ ಜೋಶ್‌ನಲ್ಲಿ ಡ್ಯಾನ್ಸ್‌ ಮಾಡಿದ್ದಾರೆ. ಶಿಲ್ಪಾ ಮತ್ತೆ ಅತ್ತೆ ಜೊತೆ ಶಿಲ್ಪಾ ಮಗನೂ ಹೆಜ್ಜೆ ಹಾಕಿದ್ದಾರೆ. ಗುಡ್‌ನ್ಯೂಸ್‌ ಸಿನಿಮಾದ ಯೆ ಸೋದಾ ಕರಾ ಕರಾ ಹಾಡಿಗೆ ಶಿಲ್ಪಾ ಶೆಟ್ಟಿ ಹಾಗೂ ಅವರ ಅತ್ತೆ ಜಾಲಿಯಾಗಿ ಸ್ಟೆಪ್ ಹಾಕಿದ್ದಾರೆ. ಇಲ್ಲಿದೆ ವಿಡಿಯೋ

First Published Aug 9, 2020, 2:50 PM IST | Last Updated Aug 9, 2020, 4:22 PM IST

ಬಾಲಿವುಡ್ ನಟಿ ಕುಡ್ಲದ ಚೆಲುವೆ ಶಿಲ್ಪಾ ಶೆಟ್ಟಿ ಅತ್ತೆ ಜೊತೆ ಜೋಶ್‌ನಲ್ಲಿ ಡ್ಯಾನ್ಸ್‌ ಮಾಡಿದ್ದಾರೆ. ಶಿಲ್ಪಾ ಮತ್ತೆ ಅತ್ತೆ ಜೊತೆ ಶಿಲ್ಪಾ ಮಗನೂ ಹೆಜ್ಜೆ ಹಾಕಿದ್ದಾರೆ. ಗುಡ್‌ನ್ಯೂಸ್‌ ಸಿನಿಮಾದ ಯೆ ಸೋದಾ ಕರಾ ಕರಾ ಹಾಡಿಗೆ ಶಿಲ್ಪಾ ಶೆಟ್ಟಿ ಹಾಗೂ ಅವರ ಅತ್ತೆ ಜಾಲಿಯಾಗಿ ಸ್ಟೆಪ್ ಹಾಕಿದ್ದಾರೆ. ಇಲ್ಲಿದೆ ವಿಡಿಯೋ

ಪರ್ಫೆಕ್ಟ್ ಫ್ಯಾಮಿಲಿ ಪಿಕ್: ರಾಣಾ ವೈಫ್‌ಗೆ ವೆಲ್‌ಕಮ್ ಎಂದ ಸಮಂತಾ..! ಇಲ್ನೋಡಿ ಫೋಟೋಸ್

ಸೊಸೆ ಡ್ಯಾನ್ಸ್ ಮಾಡುವಾಗ ಪಕ್ಕದಲ್ಲಿದ್ದ ಅತ್ತೆ ಸೊಸೆ ಜೊತೆ ಹೆಜ್ಜೆ ಹಾಕಿದ್ದಾರೆ. ಅತ್ತೆ ಸೊಸೆ ಬಾಂಧವ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋ ನೋಡಿ ನೆಟ್ಟಿಗರು ಖುಷಿಪಟ್ಟಿದ್ದು, 10 ಲಕ್ಷಕ್ಕೂ ಹೆಚ್ಚ ವ್ಯೂಸ್ ಬಂದಿದೆ.

Video Top Stories