Pushpa Box Office Collections: ಸುಳ್ಳು ಹೇಳ್ತಿದ್ದಾರೆ ಅಂತಿದ್ದಾರೆ ಟ್ರೋಲಿಗರು

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ ಸಿನಿಮಾ ಅಷ್ಟು ಕೋಟಿ ಗಳಿಸಿದೆ, ಇಷ್ಟು ಕೋಟಿ ಗಳಿಸಿದೆ ಎಂಬ ಸುದ್ದಿ ಎಲ್ಲೆಡೆ ಓಡಾಡುತ್ತಿದೆ. ಎರಡೇ ದಿನಕ್ಕೆ 116 ಕೋಟಿ ಗಳಿಸಿದೆ ಎಂದು ಸುದ್ದಿಯಾಗುತ್ತಿದೆ. ಆದರೆ ಸಿನಿಮಾ ಮೂರು ಗಂಟೆ ಇರೋದ್ರಿಂದ ಸಿನಿಮಾ ಲ್ಯಾಗ್ ಆಗಿದೆ ಎಂದು ಜನ ಹೇಳುತ್ತಿದ್ದಾರೆ. ಹಾಗೆಯೇ ಮೂರನೇ ದಿನದಿಂದ ಕಲೆಕ್ಷನ್ ಡೌನ್ ಆಗಿದೆ ಎಂದೂ ಹೇಳಲಾಗುತ್ತಿದೆ. ಸುಮ್ ಸುಮ್ನೆ ಬುರುಡೆ ಬಿಡ್ಬೇಡಿ ಅಂತಿದ್ದಾರೆ ಟ್ರೋಲಿಗರು

Share this Video
  • FB
  • Linkdin
  • Whatsapp

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ ಸಿನಿಮಾ ಅಷ್ಟು ಕೋಟಿ ಗಳಿಸಿದೆ, ಇಷ್ಟು ಕೋಟಿ ಗಳಿಸಿದೆ ಎಂಬ ಸುದ್ದಿ ಎಲ್ಲೆಡೆ ಓಡಾಡುತ್ತಿದೆ. ಎರಡೇ ದಿನಕ್ಕೆ 116 ಕೋಟಿ ಗಳಿಸಿದೆ ಎಂದು ಸುದ್ದಿಯಾಗುತ್ತಿದೆ. ಆದರೆ ಸಿನಿಮಾ ಮೂರು ಗಂಟೆ ಇರೋದ್ರಿಂದ ಸಿನಿಮಾ ಲ್ಯಾಗ್ ಆಗಿದೆ ಎಂದು ಜನ ಹೇಳುತ್ತಿದ್ದಾರೆ. ಹಾಗೆಯೇ ಮೂರನೇ ದಿನದಿಂದ ಕಲೆಕ್ಷನ್ ಡೌನ್ ಆಗಿದೆ ಎಂದೂ ಹೇಳಲಾಗುತ್ತಿದೆ. ಸುಮ್ ಸುಮ್ನೆ ಬುರುಡೆ ಬಿಡ್ಬೇಡಿ ಅಂತಿದ್ದಾರೆ ಟ್ರೋಲಿಗರು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಮಂತಾ ಸೆಕ್ಸ್ ಸೀನ್ ನೋಡಿ ಮಾಜಿ ಪತಿಗೆ ಶಾಕ್

10 KGF ಸೇರಿದರೆ ಒಂದು ಪುಷ್ಪಾ ಆಗುತ್ತೆ ಎಂದಿದ್ದ ಡೈರೆಕ್ಟರ್ ಕುರಿತು ಈ ಚರ್ಚೆ ನಡೆಯುತ್ತಿದೆ. ಹಿಂದಿಯಲ್ಲಿ ಬಂದ ಪುಷ್ಪಾ ಕೆಜಿಎಫ್ ಮಧ್ಯೆ ಗೆದ್ದಿದ್ದು ಯಾರು ? ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನವೇ ಎರಡು ಸಿನಿಮಾ ಸಖತ್ ಗಳಿಕೆ ಮಾಡಿದೆ. ಈಗ ಹಿಂದಿ ವರ್ಷನ್ ಸಿನಿಮಾ ಗಳಿಕೆ ಹೋಲಿಸಲಾಗುತ್ತಿದೆ. ಕೆಜಿಎಫ್ ಹಿಂದಿ ಅವತರಣಿಕೆಯಲ್ಲಿ 44 ಕೋಟಿ ರೂಪಾಯಿ ಗಳಿಸಿತ್ತು. ಮೊದಲ ದಿನ 2 ಕೋಟಿ 10 ಲಕ್ಷ ಆದಾಯ ಬಂದಿತ್ತು. ಪುಷ್ಪಾ ಸಿನಿಮಾ ಹಿಂದಿಯಲ್ಲಿ ಮೊದಲ ದಿನ ಗಳಿಸಿದ್ದು 3 ಕೋಟಿ ಗಳಿಸಿದೆ. ಮುಂದಿನ ದಿನಗಳಲ್ಲಿ ಗಳಿಸೋದೆಷ್ಟು ? ಕೆಜಿಎಫ್ ರೆಕಾರ್ಡ್ ಮುರಿಯುತ್ತಾ ಪುಷ್ಪಾ ?

Related Video