ಬಾಯ್‌ಫ್ರೆಂಡ್ ಬರ್ತ್‌ಡೇ ಸದಾ ನೆನಪಿನಲ್ಲಿ ಉಳಿಯೋಕೆ ನಯನತಾರಾ ಏನ್ ಮಾಡಿದ್ರು ನೋಡಿ

ದಕ್ಷಿಣದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಬಾಯ್‌ಫ್ರೆಂಡ್‌ ಬರ್ತ್‌ಡೇ ವಿಷಯಕ್ಕಾಗಿ ಸುದ್ದಿಯಾಗಿದ್ದಾರೆ. ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್‌ ಜೊತೆ ಜಾಲಿ ಗೋವಾ ಟ್ರಿಪ್ ಮಾಡಿದ್ದಾರೆ ನಟಿ.

First Published Sep 29, 2020, 11:03 AM IST | Last Updated Sep 29, 2020, 12:55 PM IST

ದಕ್ಷಿಣದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಬಾಯ್‌ಫ್ರೆಂಡ್‌ ಬರ್ತ್‌ಡೇ ವಿಷಯಕ್ಕಾಗಿ ಸುದ್ದಿಯಾಗಿದ್ದಾರೆ. ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್‌ ಜೊತೆ ಜಾಲಿ ಗೋವಾ ಟ್ರಿಪ್ ಮಾಡಿದ್ದಾರೆ ನಟಿ.

ಬಾಯ್‌ಫ್ರೆಂಡ್ ಹುಟ್ಟುಹಬ್ಬಕ್ಕೆ ನಿಜಕ್ಕೂ 25 ಲಕ್ಷ ಖರ್ಚು ಮಾಡಿದ್ರಾ ನಯನತಾರ?

ನಯನತಾರಾ ವಿಘ್ನೇಶ್ ಬರ್ತ್‌ಡೇಗೆ ಖರ್ಚು ಮಾಡಿದ್ದು ಲಕ್ಷಗಳಲ್ಲಿ. ಅದ್ಧೂರಿಯಾಗಿ ಗೆಳೆಯನ ಹುಟ್ಟುಹಬ್ಬ ಆಚರಿಸಿದ ನಟಿ ಬಾಯ್‌ಫ್ರೆಂಡ್‌ ಬರ್ತ್‌ಡೇಗೆ 25 ಲಕ್ಷ ಖರ್ಚು ಮಾಡಿದ್ದಾರೆ.