ಮಲೈಕಾ ಬೆರಳಲ್ಲಿ ವಜ್ರದುಂಗರ: ತೊಡಿಸಿದ್ದು 12 ವರ್ಷ ಕಿರಿಯ ಬಾಯ್‌ಫ್ರೆಂಡಾ ?
ನಟಿ ಮಲೈಕಾ ಅರೋರಾ ಅವರ ಕೈಯಲ್ಲಿದೆ ವಜ್ರದುಂಗುರು. ಚಂದದ ವಜ್ರದುಂಗುರ ಧರಿಸಿರೋ ಫೋಟೋವನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಏನಂತಾರೆ ನೋಡಿ..
ನಟಿ ಮಲೈಕಾ ಅರೋರಾ ಅವರ ಕೈಯಲ್ಲಿದೆ ವಜ್ರದುಂಗುರು. ಚಂದದ ವಜ್ರದುಂಗುರ ಧರಿಸಿರೋ ಫೋಟೋವನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಏನಂತಾರೆ ನೋಡಿ..
ರಜನಿಯನ್ನು ಸಿನಿಮಾಗೆ ಪರಿಚಯಿಸಿದವರೇ ವಿವೇಕ್‌ನನ್ನು ಚಿತ್ರರಂಗಕ್ಕೆ ಕರೆ ತಂದಿದ್ರು
ನಟಿ 12 ವರ್ಷ ಕಿರಿಯ ಅರ್ಜುನ್ ಕಪೂರ್ ಅವರನ್ನು ಡೇಟ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಹಾಗಾಗಿ ಇವರಿಬ್ಬರ ಎಂಗೇಜ್ಮೆಂಟ್ ಆಗಿದ್ಯಾ ಎಂಬುದು ನೆಟ್ಟಿಗರ ಪ್ರಶ್ನೆ. ಆದ್ರೆ ಯಾವುದಕ್ಕೂ ನಟಿ ಮಾತ್ರಾ ಯಾವುದೇ ರೆಸ್ಪಾನ್ಸ್ ಕೊಡ್ತಿಲ್ಲ