ನೆರೆ ಸಂತ್ರಸ್ತರಿಗೆ ಕಿಚ್ಚ ನೆರವು: ಶ್ರಮಜೀವಿಗಳ ಜೊತೆ ನಿಂತ ಸುದೀಪ್

ಕಿಚ್ಚ ಸುದೀಪ್ ಜನರಿಗೆ ನೆರವಾಗಿದ್ದು ಹೇಗೆ..? ನೆರೆ ಸಂತ್ರಸ್ತರಿಗೆ ಕಿಚ್ಚ ನೆರವಾಗಿದ್ದು ಹೇಗೆ..? ಶ್ರಮ ಜೀವಿಗಳ ಕಷ್ಟಕ್ಕೆ ಕಿಚ್ಚ ರೆಸ್ಪಾನ್ಸ್ ಏನು..? ಹೇಗೆ ನೆರವಾಗಿದ್ದಾರೆ..? ಇಲ್ಲಿ ನೋಡಿ ವಿಡಿಯೋ

Share this Video
  • FB
  • Linkdin
  • Whatsapp

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಊರು ಕಾಯೋ ಸರದಾರರಾಗಿದ್ದಾರೆ. ಸಂಕಷ್ಟದಲ್ಲಿರೋ ಶ್ರಮ ಜೀವಿಗಳ ಪಾಲಿಗೆ ಸುದೀಪ್ ದೀಪವಾಗಿದ್ದಾರೆ. ಸಿನಿಮಾ ಮಾಡಿ ದೊಡ್ಡು ಮಾಡೋದಲ್ಲ, ಕಷ್ಟ ಬಂದಾಗ ನಮ್ಮವರ ನೆರವಿಗೂ ಬರಬೇಕು ಎಂಬ ಮಾದರಿ ಕೆಲಸ ಮಾಡಿದ್ದಾರೆ.

ಹೆಣ್ಮಕ್ಕಳ ಮೇಲಿನ ಶೋಷಣೆ ಬಗ್ಗೆ ಧ್ವನಿ ಎತ್ತಿದ ಡಿಬಾಸ್ ಪತ್ನಿ ವಿಜಯಕ್ಷ್ಮಿ

ಕಿಚ್ಚ ಸುದೀಪ್ ಜನರಿಗೆ ನೆರವಾಗಿದ್ದು ಹೇಗೆ..? ನೆರೆ ಸಂತ್ರಸ್ತರಿಗೆ ಕಿಚ್ಚ ನೆರವಾಗಿದ್ದು ಹೇಗೆ..? ಶ್ರಮ ಜೀವಿಗಳ ಕಷ್ಟಕ್ಕೆ ಕಿಚ್ಚ ರೆಸ್ಪಾನ್ಸ್ ಏನು..? ಹೇಗೆ ನೆರವಾಗಿದ್ದಾರೆ..? ಇಲ್ಲಿ ನೋಡಿ ವಿಡಿಯೋ

Related Video