ಏಷ್ಯಾದಲ್ಲೇ ಅತ್ಯಧಿಕ ಸಂಭಾವನೆ ಪಡೆಯೋ ಜಾಕಿಚಾನ್ ತನ್ನ ಆಸ್ತಿ ಮಗನಿಗೆ ಕೊಡ್ತಿಲ್ಲ

ಇಳಿವಯಸ್ಸಿನಲ್ಲಿ ಸಖತ್ ಆಕ್ಷನ್ ಮಾಡೋ ಜಾಕಿಚಾನ್ ಇದೀಗ ಪ್ರಮುಖ ನಿರ್ಧಾರವೊಂದನ್ನು ಮಾಡಿದ್ದಾರೆ. ತಮ್ಮ ಮಗನಿಗೆ ಸೇರಬೇಕಿದ್ದ ಭಾರೀ ದೊಡ್ಡ ಮೊತ್ತದ ಆಸ್ತಿಯನ್ನು ಚಾರಿಟಿಗೆ ಬರೆದಿದ್ದಾರೆ. ಯಾಕೆ ಹೀಗೆ ಮಾಡಿದರಿ ಜಾಕಿ ? ಇಲ್ನೋಡಿ ವಿಡಿಯೋ

Share this Video
  • FB
  • Linkdin
  • Whatsapp

ಫೈಟಿಂಗ್ ಅಂದ್ರೆ ನೆನಪಾಗೋದು ಫೈಟಿಂಗ್. ಎಲ್ಲ ವಯಸ್ಸಿನ ವೀಕ್ಷಕರಿಗೂ ಜಾಕೀಚಾನ್ ಅಂದ್ರೆ ಅಚ್ಚುಮೆಚ್ಚು. ಎಲ್ಲ ಭಾಷೆಯ ವ್ಯಾಪ್ತಿಗೆ ಒಳಪಡುವ ಜನರೂ ನೋಡಿ ಮೆಚ್ಚುವಂತ ಸಿನಿಮಾಗಳನ್ನು ಜಾಕೀಚಾನ್ ಕೊಟ್ಟಿದ್ದಾರೆ.

ನಿಹಾರಿಕಾರ ಲೇಟೆಸ್ಟ್ ಪೋಸ್ಟ್ ನೋಡಿ ಮೇಘನಾಗೆ ನಗು ತಡೆಯೋಕಾಗ್ತಿಲ್ಲ

ಇಳಿವಯಸ್ಸಿನಲ್ಲಿ ಸಖತ್ ಆಕ್ಷನ್ ಮಾಡೋ ಜಾಕಿಚಾನ್ ಇದೀಗ ಪ್ರಮುಖ ನಿರ್ಧಾರವೊಂದನ್ನು ಮಾಡಿದ್ದಾರೆ. ತಮ್ಮ ಮಗನಿಗೆ ಸೇರಬೇಕಿದ್ದ ಭಾರೀ ದೊಡ್ಡ ಮೊತ್ತದ ಆಸ್ತಿಯನ್ನು ಚಾರಿಟಿಗೆ ಬರೆದಿದ್ದಾರೆ. ಯಾಕೆ ಹೀಗೆ ಮಾಡಿದರಿ ಜಾಕಿ ? ಇಲ್ನೋಡಿ ವಿಡಿಯೋ

Related Video