ಕೆಲಸ ಮಾಡ್ತಾನೆ ಥಿಯೇಟರ್​ನಲ್ಲಿ ಜವಾನ್ ನೋಡಿದ ಪ್ರೇಕ್ಷಕ: ಸಿನಿಮಾ ಕ್ರೇಜ್‌ಗೆ ಇಲ್ಲಿದೆ ಸಾಕ್ಷಿ!

ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯದ ಜವಾನ್ ಚಿತ್ರವು ದೇಶಾದ್ಯಂತ ಥಿಯೇಟರ್ಗಳತ್ತ ಚಿತ್ರ ಪ್ರೇಮಿಗಳನ್ನು ಸೆಳೆಯುತ್ತಿದೆ. ಈ ಬೆನ್ನಲ್ಲೇ ಬೆಂಗಳೂರಿನಲ್ಲಿ ನಡೆದ ವಿಚಿತ್ರ ಘಟನೆಯೊಂದು ಭಾರೀ ವೈರಲ್ ಆಗುತ್ತಿದೆ. 

Share this Video
  • FB
  • Linkdin
  • Whatsapp

ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯದ ಜವಾನ್ ಚಿತ್ರವು ದೇಶಾದ್ಯಂತ ಥಿಯೇಟರ್ಗಳತ್ತ ಚಿತ್ರ ಪ್ರೇಮಿಗಳನ್ನು ಸೆಳೆಯುತ್ತಿದೆ. ಈ ಬೆನ್ನಲ್ಲೇ ಬೆಂಗಳೂರಿನಲ್ಲಿ ನಡೆದ ವಿಚಿತ್ರ ಘಟನೆಯೊಂದು ಭಾರೀ ವೈರಲ್ ಆಗುತ್ತಿದೆ. ಬೆಂಗಳೂರಿನ ಚಿತ್ರಮಂದಿರವೊಂದರಲ್ಲಿ ಜವಾನ್ ಸಿನಿಮಾ ನೋಡುತ್ತಲೇ ಲ್ಯಾಪ್‌ಟ್ಯಾಪ್‌ನಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೋರ್ವರು ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೆಲವರು ಹೈಬ್ರೀಡ್ ಕೆಲಸದ ಮಾದರಿಯ ಬಗ್ಗೆ ತಕರಾರು ಎತ್ತಿದ್ದಾರೆ. ಎಲ್ಲಿಂದ ಬೇಕಾದರೂ ಆಫೀಸ್ ಕೆಲಸ ಮಾಡಬಹುದು ಎಂದು ಅನುಕೂಲ ಮಾಡಿಕೊಟ್ಟು ಉದ್ಯೋಗಿಗಳ ಸ್ವಾತಂತ್ರ್ಯ ಹರಣ ಮಾಡಲಾಗುತ್ತಿದೆ ಎಂದು ದೂರಿದ್ದಾರೆ. ಕಲೆಕ್ಷನ್ ದಾಖಲೆಗಳನ್ನು ಮುರಿಯುತ್ತಾ ಜವಾನ್ ಓಟ ಮುಂದುವರಿದೆ. ಇದೇ ವೇಳೆ ಜವಾನ್ ಸಿನಿಮಾ ಪಾರ್ಟ್ 2 ಬಗ್ಗೆ ಕೂಡ ಶಾರುಖ್ ಸುಳಿವು ನೀಡಿದ್ದಾರೆ.

Related Video