ಚಿರಂಜೀವಿ ಪುತ್ರಿ ಶ್ರೀಜಾ ಮೂರನೇ ಮದುವೆ? ಆಸ್ತಿ ಹಂಚಲು ಮೆಗಾಸ್ಟಾರ್ ಪ್ಲಾನ್

ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಮತ್ತೊಂದು ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಚಿರಂಜೀವಿ ಪುತ್ರಿಯ ಮೊದಲ ಮತ್ತು ಎರಡನೇ ಮದುವೆ ಮುರಿದುಬಿದ್ದಿದೆ. ಮೊದಲು ತನ್ನನಿಷ್ಟದ ಹಾಗೆ ಓಡಿಹೋಗಿ ಮದುವೆಯಾಗಿದ್ದ ಶ್ರೀಜಾ ಕೆಲವೇ ವರ್ಷದಲ್ಲಿ ಮನೆಗೆ ವಾಪಾಸ್ ಆಗಿದ್ದರು. ಬಳಿಕ ಮನೆಯವರು ಸೇರಿ ಅದ್ದೂರಿಯಾಗಿ ಎರಡನೇ ಮದುವೆ ನೆರವೇರಿಸಿದ್ದರು. ಆದರೆ ಎರಡನೇ ಮದುವೆ ಕೂಡ ಬಹಳ ಸಮಯ ಉಳಿದಿಲ್ಲ. 

Share this Video
  • FB
  • Linkdin
  • Whatsapp

ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಮತ್ತೊಂದು ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಚಿರಂಜೀವಿ ಪುತ್ರಿಯ ಮೊದಲ ಮತ್ತು ಎರಡನೇ ಮದುವೆ ಮುರಿದುಬಿದ್ದಿದೆ. ಮೊದಲು ತನ್ನನಿಷ್ಟದ ಹಾಗೆ ಓಡಿಹೋಗಿ ಮದುವೆಯಾಗಿದ್ದ ಶ್ರೀಜಾ ಕೆಲವೇ ವರ್ಷದಲ್ಲಿ ಮನೆಗೆ ವಾಪಾಸ್ ಆಗಿದ್ದರು. ಬಳಿಕ ಮನೆಯವರು ಸೇರಿ ಅದ್ದೂರಿಯಾಗಿ ಎರಡನೇ ಮದುವೆ ನೆರವೇರಿಸಿದ್ದರು. ಆದರೆ ಎರಡನೇ ಮದುವೆ ಕೂಡ ಬಹಳ ಸಮಯ ಉಳಿದಿಲ್ಲ. 2ನೇ ಪತಿಯಿಂದನೂ ದೂರ ಆಗಿರುವ ಶ್ರೀಜಾ ಇದೀಗ 3ನೇ ಮದುವೆಗೆ ಸಿದ್ಧರಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ನಡುವೆ ಚಿರಂಜೀವಿ ತನ್ನ ಆಸ್ತಿಯನ್ನು ಹಂಚಲು ಪ್ಲಾನ್ ಮಾಡಿದ್ದಾರಂತೆ. ತನ್ನ ಮೂವರು ಮಕ್ಕಳಿಗೆ ಚಿರಂಜೀವಿ ಆಸ್ತಿ ಹಂಚುತ್ತಿದ್ದಾರೆ. ಮರನೇ ಮದುವೆಯಾದ ಬಳಿಕ ಆಸ್ತಿ ಭಾಗ ಮಾಡಲು ತಯಾರಿ ಮಾಡಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video