Asianet Suvarna News Asianet Suvarna News

ಕೊರೋನಾ ರೋಗಿಗಳಿಗೆ ವಿನೂತನ ಸೇವೆ; ನಟ 'ಚಿರಂಜೀವಿ ಆಕ್ಸಿಜನ್ ಬ್ಯಾಂಕ್'!

ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಕುಟುಂಬ ಇದೀಗ ಕೊರೋನಾ ರೋಗಿಗಳ ಸಹಾಯಕ್ಕೆ ಮುಂದಾಗಿದೆ. ಕಳೆದ ಬಾರಿ ತಮ್ಮ ಟ್ರಸ್ಟ್ ವತಿಯಿಂದ ದಿನಗೂಲಿ ನೌಕರರಿಗೆ ಅಗತ್ಯ ವಸ್ತಗಳನ್ನು ಸಿಗುವಂತೆ ಮಾಡಿದ್ದರು. ಈ ವರ್ಷದ ಎರಡನೇ ಅಲೆ ಆಕ್ಸಿಜನ್ ಹೆಚ್ಚಾಗಿರುವ ಕಾರಣ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಆಕ್ಸಿಜನ್ ಬ್ಯಾಂಕ್ ಆರಂಭಿಸಿದ್ದಾರೆ.

May 29, 2021, 5:20 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment