ಶಕುಂತಲಾ ದೇವಿ ಚಿತ್ರದ ಬಗ್ಗೆ ರೋಚಕ ಸತ್ಯ ಬಿಚ್ಚಿಟ್ಟ ವಿದ್ಯಾ ಬಾಲನ್!
ಬಾಲಿವುಡ್ ಸುಂದರಿ ವಿದ್ಯಾ ಬಾಲನ್ ಬಹುನಿರೀಕ್ಷಿತ ಸಿನಿಮಾ 'ಶಕುಂತಲಾ ದೇವಿ' ಬಯೋಪಿಕ್ ಬಗ್ಗೆ ಏಷ್ಯನೆಟ್ ಜೊತೆ ಮಾತನಾಡಿದ್ದಾರೆ. ಚಿತ್ರದ ಕೆಲವೊಂದು ರೋಚಕ ಸಂಗತಿಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಜುಲೈ 31ರಲ್ಲಿ ಓಟಿಟಿಯಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾವನ್ನು ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment