ಕೊರೋನಾ ವಾರಿಯರ್ಸ್ ಬಳಕೆಗೆ ದುಬಾರಿ ವ್ಯಾನಿಟಿ ವ್ಯಾನ್ ನೀಡಿದ ನಟರು!
ಕೊರೋನಾ ವೈರಸ್ ಅಬ್ಬರ ಹೆಚ್ಚಾಗುತ್ತಿದ್ದಂತೆ, ಮುಂಬೈನ ಮಂದಿಯಲ್ಲಿ ಆತಂಕ ಹೆಚ್ಚಾಗಿದೆ. ಪೊಲೀಸರು, ವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಈ ಮಧ್ಯ ಅವರ ಶ್ರಮಕ್ಕೆ ಬಾಲಿವುಡ್ ಮಂದಿ ಬೆಂಬಲ ನೀಡಿದ್ದಾರೆ. ಸರ್ಕಸ್, ಗಂಗೂಭಾಯಿ ಕಥಿಯಾವಾಡಿ, ರಕ್ಷಾ ಬಂಧನ್ ಸಿನಿಮಾಗಳ ವ್ಯಾನಿಟಿ ವ್ಯಾನ್‌ಗಳನ್ನು ಈಗಾಗಲೇ ಮುಂಬೈ ಪೊಲೀಸರಿಗೆ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment