ಸುಶಾಂತ್ ಸಿಂಗ್ 'ದಿಲ್ ಬೇಚಾರ' ಸೂಪರ್ ಹಿಟ್!

ಟ್ರೈಲರ್‌ ಮೂಲಕವೇ ಸಾಕ್ಷಷ್ಟು ಸುದ್ದಿ ಮಾಡಿದ ದಿಲ್ ಬೇಚಾರ ಸಿನಿಮಾ ಹೊಸ ದಾಖಲೆ ಸೃಷ್ಟಿಸಿದೆ. ಅತಿ ಹೆಚ್ಚು ಲೈಫ್ಸ್ ಪಡೆದ ಚಿತ್ರ ಎಂಬ ಹೆಗ್ಗಳಿಕೆಯೂ ಇದೆ. ಇನ್ನು ಒಟಿಟಿಯಲ್ಲಿ ರಿಲೀಸ್‌ ಆದ ಸಿನಿಮಾ 10/10 ರೇಟಿಂಗ್‌ ಕೂಡ ಪಡೆದುಕೊಂಡಿದೆ. ಸುಶಾಂತ್‌ ಸಿಂಗ್‌ಗಾಗಿ ಪ್ರತಿಯೊಬ್ಬ ಅಭಿಮಾನಿಯೂ ತಪ್ಪದೆ ಸಿನಿಮಾ ವೀಕ್ಷಿಸುತ್ತಿದ್ದಾರೆ.

Share this Video
  • FB
  • Linkdin
  • Whatsapp

ಟ್ರೈಲರ್‌ ಮೂಲಕವೇ ಸಾಕ್ಷಷ್ಟು ಸುದ್ದಿ ಮಾಡಿದ ದಿಲ್ ಬೇಚಾರ ಸಿನಿಮಾ ಹೊಸ ದಾಖಲೆ ಸೃಷ್ಟಿಸಿದೆ. ಅತಿ ಹೆಚ್ಚು ಲೈಫ್ಸ್ ಪಡೆದ ಚಿತ್ರ ಎಂಬ ಹೆಗ್ಗಳಿಕೆಯೂ ಇದೆ. ಇನ್ನು ಒಟಿಟಿಯಲ್ಲಿ ರಿಲೀಸ್‌ ಆದ ಸಿನಿಮಾ 10/10 ರೇಟಿಂಗ್‌ ಕೂಡ ಪಡೆದುಕೊಂಡಿದೆ. ಸುಶಾಂತ್‌ ಸಿಂಗ್‌ಗಾಗಿ ಪ್ರತಿಯೊಬ್ಬ ಅಭಿಮಾನಿಯೂ ತಪ್ಪದೆ ಸಿನಿಮಾ ವೀಕ್ಷಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video