Asianet Suvarna News Asianet Suvarna News

ಗಾಯಗೊಂಡಿದ್ದ ಹಕ್ಕಿಗಾಗಿ ಗಾಯಿತ್ರಿ ಮಂತ್ರ ಜಪಿಸಿದ Shilpa Shetty ಪುತ್ರಿ!

Jan 15, 2022, 4:38 PM IST
  • facebook-logo
  • twitter-logo
  • whatsapp-logo

ಬಾಲಿವುಡ್ ಸೂಪರ್ ಮಾಮ್ ಶಿಲ್ಪಾ ಶೆಟ್ಟಿ ಮತ್ತು ಅವರ ಮಗಳು ಸಮೀತಾ ಶೆಟ್ಟಿ ವಿಡಿಯೋ ಒಂದು ವೈರಲ್ ಅಗುತ್ತಿದೆ. ತಮ್ಮ ತೋಟದಲ್ಲಿ ಗಾಯಗೊಂಡ ಹಕ್ಕಿಗಾಗಿ ಇಬ್ಬರು ಪ್ರಾರ್ಥಿಸುತ್ತಿದ್ದು ಗಾಯಿತ್ರಿ ಮಂತ್ರವನ್ನು ಜಪಿಸುತ್ತಿದ್ದಾರೆ. ನಂತರ ಪೇಟಾ ಇಂಡಿಯಾ ಈ ಪಕ್ಷಿಯನ್ನು ರಕ್ಷಿಸಿದೆ ಎಂದು ಶಿಲ್ಪಾ ಪೋಸ್ಟ್ ಹಾಕಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Video Top Stories