ಶಿಲ್ಪಾ ಶೆಟ್ಟಿ ಕೆರಿಯರ್‌ ಹಾಳು ಮಾಡಿದ್ರಾ ರಾಜ್ ಕುಂದ್ರಾ?

ಬಾಲಿವುಡ್‌ ಯಂಗ್ ಮಮ್ಮಿ, ಬೋಲ್ಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪೊಲೀಸರ ಬಂಧನವಾಗಿ ತಿಂಗಳ ನಂತರ ಸೂಪರ್ ಡ್ಯಾನ್ಸ್ ರಿಯಾಲಿಟಿ ಶೋ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಸಾಮಾನ್ಯವಾಗಿ ಕ್ಯಾಮೆರಾ ನೋಡಿದರೆ ನಗು ನಗುತ್ತಾ ಮಾತನಾಡಿಸುವ ಶಿಲ್ಪಾ, ಮೌನವಾಗಿರುವುದನ್ನು ಕಂಡು ನೆಟ್ಟಿಗರು ಅವರದ್ದೇ ರೀತಿಯಲ್ಲಿ ವಿಮರ್ಶೆ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಬಾಲಿವುಡ್‌ ಯಂಗ್ ಮಮ್ಮಿ, ಬೋಲ್ಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪೊಲೀಸರ ಬಂಧನವಾಗಿ ತಿಂಗಳ ನಂತರ ಸೂಪರ್ ಡ್ಯಾನ್ಸ್ ರಿಯಾಲಿಟಿ ಶೋ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಸಾಮಾನ್ಯವಾಗಿ ಕ್ಯಾಮೆರಾ ನೋಡಿದರೆ ನಗು ನಗುತ್ತಾ ಮಾತನಾಡಿಸುವ ಶಿಲ್ಪಾ, ಮೌನವಾಗಿರುವುದನ್ನು ಕಂಡು ನೆಟ್ಟಿಗರು ಅವರದ್ದೇ ರೀತಿಯಲ್ಲಿ ವಿಮರ್ಶೆ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video