Asianet Suvarna News Asianet Suvarna News

ಶಿಲ್ಪಾ ಶೆಟ್ಟಿ ತಂಗಿ ಶಮಿತಾಗೆ 'ಅಮ್ಮನಷ್ಟು ವಯಸ್ಸು' ಎಂದು ಹಂಗಿಸಿದ ನಟಿ?

ಬಾಲಿವುಡ್ ನಟಿ ಶಮಿತಾ ಶೆಟ್ಟಿ ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಕರಣ್ ಜೋಹರ್ ನಿರೂಪಣೆ ಮಾಡುವ ಈ ರಿಯಾಲಿಟಿ ಶೋನಲ್ಲಿ ಶಿಮಿತಾರನ್ನು ವಯಸ್ಸಿನ ಬಗ್ಗೆ ಪ್ರತಿಸ್ಪರ್ಧಿ ಅಕ್ಷತಾ ಸಿಂಗ್ ಗೇಲಿ ಮಾಡಿದ್ದಾರೆ. ಇಬ್ಬರ ಕೋಳಿ ಜಗಳದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment