ಬಿ-ಟೌನ್‌ನಲ್ಲಿ ಮಂಗಳ ವಾದ್ಯ; ಆರ್ಯನ್- ನೈಸಾ ಮದುವೆ ಯಾವಾಗ?
ಕೆಲ ದಿನಗಳಿಂದ ಬಾಲಿವುಡ್‌ನಲ್ಲಿ ಮದುವೆ ವಿಚಾರವೊಂದರ ಬಗ್ಗೆ ಚರ್ಚೆ ಶುರುವಾಗಿದೆ. ಅದುವೇ ಶಾರುಖ್ ಪುತ್ರ ಆರ್ಯನ್ ಹಾಗೂ ಅಜಯ್ ದೇವಗನ್ ಪುತ್ರಿ ಸೈನಾ ಮದುವೆಯಾಗಲಿದ್ದಾರೆ ಎಂಬುದಾಗಿ. ಆದರೆ ಇದೆಲ್ಲಾ ನಿಜವೇ? ಕಾಜೋಲ್ - ಶಾರುಖ್ ಈ ಮೂಲಕ ಕಾಜೋಲ್ ತಮ್ಮ ಸ್ನೇಹ ಉಳಿಸಿಕೊಳ್ಳಲಿದ್ದಾರಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment