Asianet Suvarna News Asianet Suvarna News

ನನ್ನ ಮಗ ಎಲ್ಲಾ ಹುಡುಗಿಯರನ್ನು ತನ್ನತ್ತ ಸೆಳೆದುಕೊಳ್ಳಲಿ: ಶಾರುಖ್ ಖಾನ್

Oct 5, 2021, 3:46 PM IST

ಬಾಲಿವುಡ್ ಕಿಂಗ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಚಿತ್ರರಂಗಕ್ಕೆ ಪ್ರವೇಶ ಮಾಡುವ ಪ್ಲಾನಿಂಗ್‌ನಲ್ಲಿದ್ದ ಎಂದುಕೊಂಡ ಜನರಿಗೆ ಎನ್‌ಸಿಬಿ ದೊಡ್ಡ ಶಾಕ್‌ ನೀಡಿದೆ. 24 ವರ್ಷದ ಆರ್ಯನ್ ಡ್ರಗ್ಸ್‌ ಸೇವಿಸುತ್ತಾನೆ, ಎಂದು ತಿಳಿದು ಎಲ್ಲರೂ. ಇದೇ ಸಮಯದಲ್ಲಿ 1997ರಲ್ಲಿ ಶಾರುಖ್ ಪುತ್ರನಿಗೆ ಸಲಹೆ ನೀಡಿದ್ದ ಒಂದು ವಿಡಿಯೋ ವೈರಲ್ ಆಗುತ್ತಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment