Asianet Suvarna News Asianet Suvarna News

ತಂದೆಯನ್ನು ಕೊರೋನಾದಿಂದ ಕಳೆದುಕೊಂಡ ಬೆಂಗಳೂರು ಹುಡುಗನಿಗೆ ಸಲ್ಮಾನ್ ಖಾನ್ ಸಹಾಯ!

ಬಾಲಿವುಡ್ ನಟ ಸಲ್ಮಾನ್ ಖಾನ್‌ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಯುವಸೇನಾ ನಾಯಕ ರಾಹುಲ್‌ ಅವರ 18 ವರ್ಷದ ಪುತ್ರನಿಗೆ ಶೈಕ್ಷಣಿಕ ಉಪಕರಣಗಳನ್ನು ಹಾಗೂ ಕಷ್ಟದ ಸಮಯದಲ್ಲಿ ಅಗತ್ಯವಿರುವ ವಸ್ತುಗಳನ್ನು ನೀಡುವುದಾಗಿ ಸಲ್ಲು ಮಾತು ನೀಡಿದ್ದಾರೆ.
 
May 7, 2021, 4:14 PM IST

ಬಾಲಿವುಡ್ ನಟ ಸಲ್ಮಾನ್ ಖಾನ್‌ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಯುವಸೇನಾ ನಾಯಕ ರಾಹುಲ್‌ ಅವರ 18 ವರ್ಷದ ಪುತ್ರನಿಗೆ ಶೈಕ್ಷಣಿಕ ಉಪಕರಣಗಳನ್ನು ಹಾಗೂ ಕಷ್ಟದ ಸಮಯದಲ್ಲಿ ಅಗತ್ಯವಿರುವ ವಸ್ತುಗಳನ್ನು ನೀಡುವುದಾಗಿ ಸಲ್ಲು ಮಾತು ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment