ಮೊದಲ ಬಾರಿ ಹೀರೋಯಿನ್‌ಗೆ ಮುತ್ತಿಟ್ಟ ಸಲ್ಮಾನ್ ಖಾನ್; ರಾಧೆ ಟ್ರೈಲರ್‌ ವೈರಲ್!

ಸಲ್ಮಾನ್ ಖಾನ್ ಮತ್ತು ದಿಶಾ ಪಠಾಣಿ ಜೋಡಿಯಾಗಿ ಅಭಿನಯದ ರಾಧೆ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದ್ದು, ಅಭಿಮಾನಿಗಳ ಡಿಮ್ಯಾಂಡ್ ಮೇಲೆ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಟ್ರೈಲರ್‌ನ ಮುಖ್ಯ ಹೈಲೈಟ್ ಸಲ್ಮಾನ್ ಖಾನ್ ಕಿಸ್ಸಿಂಗ್ ದೃಶ್ಯ.
 
Share this Video
  • FB
  • Linkdin
  • Whatsapp

ಸಲ್ಮಾನ್ ಖಾನ್ ಮತ್ತು ದಿಶಾ ಪಠಾಣಿ ಜೋಡಿಯಾಗಿ ಅಭಿನಯದ ರಾಧೆ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದ್ದು, ಅಭಿಮಾನಿಗಳ ಡಿಮ್ಯಾಂಡ್ ಮೇಲೆ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಟ್ರೈಲರ್‌ನ ಮುಖ್ಯ ಹೈಲೈಟ್ ಸಲ್ಮಾನ್ ಖಾನ್ ಕಿಸ್ಸಿಂಗ್ ದೃಶ್ಯ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video