ನಟ ಪ್ರಭಾಸ್‌ಗೆ ಜೋಡಿಯಾಗಿ ರಾಶಿ ಖನ್ನಾ ?
ಬಾಹುಬಲಿ ನಟ ಪ್ರಭಾಸ್ ಸಿನಿಮಾ ಅಂದ್ರೆ ಯಾರು ಬೇಕಿದ್ದರೂ ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳುತ್ತಾರೆ. ಸಿನಿಮಾ ಹಿಟ್ ಆಗುತ್ತೋ ಇಲ್ವೋ ಆದರೆ ಕೀರ್ತಿ ಸಿಗುವುದರಲ್ಲಿ ಅನುಮಾವಿಲ್ಲ. ಇದೀಗ ಪ್ರಭಾಸ್ ಮತ್ತೊಂದು ಚಿತ್ರಕ್ಕೆ ರಾಶಿ ಖನ್ನಾ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾ 2023ಕ್ಕೆ ಶೆಡ್ಯೂಲ್ ಆಗಿದೆ, ಪ್ರಭಾಸ್ ಕಾಲ್‌ಶೀಟ್ ಫುಲ್ ಆಗಿರುವ ಕಾರಣ ಬುಕ್ಕಿಂಗ್ ಈಗಲೇ ಮಾಡಬೇಕು ನೋಡಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment