ಗೆಹರಾಯಿ ಚಿತ್ರದಲ್ಲಿ ನಟನ ಜೊತೆ ದೀಪಿಕಾ ರೊಮ್ಯಾನ್ಸ್‌; ಪತಿ Ranveer Singh ಹೇಳಿದ್ದಿಷ್ಟು!

ದೀಪಿಕಾ ಪಡುಕೋಣೆ ಬೋಲ್ಡ್‌ ಆಗಿ ನಟಿಸಿರುವ ಸಿನಿಮಾ ಗೆಹರಾಯಿ ಇದೇ ಫೆಬ್ರವರಿ 2ರಂದು ಬಿಡುಗಡೆ ಆಗುತ್ತಿದೆ. ಅಮೇಜಾನ್ ಪ್ರೈಮ್‌ನಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು ಟ್ರೈಲರ್‌ಗಳು ವೈರಲ್ ಆಗುತ್ತಿದೆ. ಸಖತ್ ಬೋಲ್ಡ್‌ ಆಗಿ ಕಾಣಿಸಿಕೊಂಡಿರುವ ದೀಪಿಕಾ ನಟನ ಜೊತೆ ತುಂಬಾನೇ ರೊಮ್ಯಾನ್ಸ್ ಮಾಡಿದ್ದಾರೆ. ಈ ಟ್ರೈಲರ್‌ ನೋಡಿ ಪತಿ ರಣವೀರ್‌ ಸಿಂಗ್ ಒಂದು ಮಾತು ಹೇಳಿದ್ದಾರೆ. ಏನಂತ ಗೊತ್ತಾ? ಈ ವಿಡಿಯೋ ನೋಡಿ... 

First Published Feb 1, 2022, 3:39 PM IST | Last Updated Feb 1, 2022, 3:39 PM IST

ದೀಪಿಕಾ ಪಡುಕೋಣೆ ಬೋಲ್ಡ್‌ ಆಗಿ ನಟಿಸಿರುವ ಸಿನಿಮಾ ಗೆಹರಾಯಿ ಇದೇ ಫೆಬ್ರವರಿ 2ರಂದು ಬಿಡುಗಡೆ ಆಗುತ್ತಿದೆ. ಅಮೇಜಾನ್ ಪ್ರೈಮ್‌ನಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು ಟ್ರೈಲರ್‌ಗಳು ವೈರಲ್ ಆಗುತ್ತಿದೆ. ಸಖತ್ ಬೋಲ್ಡ್‌ ಆಗಿ ಕಾಣಿಸಿಕೊಂಡಿರುವ ದೀಪಿಕಾ ನಟನ ಜೊತೆ ತುಂಬಾನೇ ರೊಮ್ಯಾನ್ಸ್ ಮಾಡಿದ್ದಾರೆ. ಈ ಟ್ರೈಲರ್‌ ನೋಡಿ ಪತಿ ರಣವೀರ್‌ ಸಿಂಗ್ ಒಂದು ಮಾತು ಹೇಳಿದ್ದಾರೆ. ಏನಂತ ಗೊತ್ತಾ? ಈ ವಿಡಿಯೋ ನೋಡಿ... 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories