ಮದುವೆಯಾಗದೆ ರಾಖಿ ಸಾವಂತ್ ಪ್ರೆಗ್ನೆಂಟ್! ಅವರ ಹೊಟ್ಟೇಲಿ ಸುಶಾಂತ್ ಇದ್ದಾನಂತೆ?
ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಈಗ ಮತ್ತೊಂದು ವಿಚಾರಕ್ಕೆ ಟ್ರೋಲ್ ಆಗುತ್ತಿದ್ದಾರೆ. ಇಷ್ಟು ದಿನಗಳ ಕಾಲ ಮದ್ವೆ ಆಗಬೇಕು, ಹುಡುಗ ಬೇಕು ಎಂದು ವಿಡಿಯೋ ಮಾಡುತ್ತಿದ್ದ ರಾಖಿ ಸಾವಂತ್ ಈಗ ಇದ್ದಕ್ಕಿದಂತೆ ನನ್ನ ಹೊಟ್ಟೆಯಲ್ಲಿ ಸುಶಾಂತ್ ಸಿಂಗ್ ಹುಟ್ಟಿ ಬರ್ತಾನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಇದೆಲ್ಲಾ ಸುಶಾಂತ್ ತಮ್ಮ ಕನಸಿನಲ್ಲಿ ಬಂದು ಹೇಳಿದ್ದಾರಂತೆ!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment