ಮಾಧ್ಯಮ ಸ್ನೇಹಿತನ ಜೊತೆ ಬೈಕ್ ರೈಡ್ ಹೋದ ರಾಖಿ ಸಾವಂತ್!
ಬಾಲಿವುಡ್ ನಟಿ ರಾಖಿ ಸಾವಂತ್ ಎಲ್ಲೇ ಹೋದರೂ ಕ್ಯಾಮೆರಾ ಹಿಡಿದು ಮೊದಲು ನಿಲ್ಲುವ ವ್ಯಕ್ತಿ ಹೊಸ ಬೈಕ್ ಖರೀದಿಸಿದ್ದಾರೆ. ಮಾಧ್ಯಮ ಸ್ನೇಹಿತನ ಜೊತೆ ಬೈಕ್ ರೈಡ್ ಹೋಗಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಅಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment