ಪತಿಗೆ ಹೇರ್‌ ಕಟ್‌ ಮಾಡಿದ ಪ್ರೀತಿ ಜಿಂಟಾ; ನೀರಲ್ಲಿ ಮತ್ಸ್ಯಕನ್ಯೆಯಾದ ಕತ್ರಿನಾ!

ಬಾಲಿವುಡ್‌ ಸುಂದರಿ ಕತ್ರಿನಾ ಕೈಫ್‌ ವಿಶ್ವ ಸಾಗರದ ದಿನಾಚರಣೆ ಅಂಗವಾಗಿ ಕಳೆದ ವರ್ಷ ಮಾಡಿದ ಸ್ಕೂಬಾ ಡೈವ್ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವೈಟ್ ಬಿಕಿಯಲ್ಲಿ ಕಾಣಿಸಿಕೊಂಡ ಕತ್ರಿನಾ ಪಕ್ಕದಲ್ಲಿ ತಮಿಂಗಲ ನೋಡಿ ಜನರು ಬೆರಗಾಗಿದ್ದಾರೆ.

Share this Video
  • FB
  • Linkdin
  • Whatsapp

ಬಾಲಿವುಡ್‌ ಸುಂದರಿ ಕತ್ರಿನಾ ಕೈಫ್‌ ವಿಶ್ವ ಸಾಗರದ ದಿನಾಚರಣೆ ಅಂಗವಾಗಿ ಕಳೆದ ವರ್ಷ ಮಾಡಿದ ಸ್ಕೂಬಾ ಡೈವ್ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವೈಟ್ ಬಿಕಿಯಲ್ಲಿ ಕಾಣಿಸಿಕೊಂಡ ಕತ್ರಿನಾ ಪಕ್ಕದಲ್ಲಿ ತಮಿಂಗಲ ನೋಡಿ ಜನರು ಬೆರಗಾಗಿದ್ದಾರೆ.

ತಿಮಿಂಗಿಲ ಜತೆ ಸಾಗರದಲ್ಲಿ ಈಜಿದ ನಟಿಯ ವಿಡಿಯೋ ವೈರಲ್‌; ಯಾರೀಕೆ?

ಫಾರ್‌ಎವರ್‌ ಕ್ವೀನ್‌ ಪ್ರೀತಿ ಜಿಂಟಾ ಲಾಕ್‌ಡೌನ್‌ ಟೈಂನಲ್ಲಿ ಪತಿಗೆ ಮನೆಯಲ್ಲಿಯೇ ಹೇರ್‌ ಕಟ್‌ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video