Asianet Suvarna News Asianet Suvarna News

ಬಟ್ಟೆ ಜಾರುತ್ತಿದ್ದರೂ ಓಡೋದ ಮೌನಿ ವಿಡಿಯೋ ವೈರಲ್!

ಬಾಲಿವುಡ್ ಚಿತ್ರರಂಗದ ಹಾಟ್ ನಟಿ ಮೌನಿ ರಾಯ್ ಧರಿಸಿರುವ ಬಟ್ಟೆಗಳಿಗೆ ಕೆಲವೊಮ್ಮೆ ಟ್ರೋಲ್ ಆಗುತ್ತಾರೆ. ಇತ್ತೀಚಿಗೆ ಮೌನಿ ಧರಿಸಿದ ವೈಟ್ ಆ್ಯಂಡ್ ಗ್ರೀನ್ ಮ್ಯಾಕ್ಸ್ ಬಿಚ್ಚಿ ಬೀಳುತ್ತಿದ್ದರೂ, ಎದುರಿಗಿದ್ದ ಪಾಪರಾಜಿಗಳ ಕಣ್ಣು ತಪ್ಪಿಸಿ ಕಾರು ಹತ್ತಿದ್ದು, ಈ ವೀಡಿಯೋ ಸಖತ್ ಸದ್ದು ಮಾಡುತ್ತಿದೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories