Asianet Suvarna News Asianet Suvarna News

ವಿಚಿತ್ರವಾಗಿ ವಾಕಿಂಗ್ ಮಾಡೋ ಮಲೈಕಾ ಅರೋರಾ ವಿಡಿಯೋ ವೈರಲ್!

Sep 25, 2021, 4:30 PM IST

ಬಾಲಿವುಡ್ ಯಂಗ್ ಮಮ್ಮಿ (Yougn Mummy), ಸದಾ ಜಿಮ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳುವ ಸುಂದರಿ ಮಲೈಕಾ ಅರೋರಾ (Malaika Arora) ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಒಮ್ಮೊಮ್ಮೆ ಟ್ರೋಲ್ (Troll) ಕೂಡ ಆಗುತ್ತಾರೆ. ಇದೀಗ ವಿಚಿತ್ರವಾಗಿ ನಡೆಯುವ ಸ್ಟೈಲ್‌ಗೆ ಟ್ರೋಲ್ ಆಗಿದ್ದಾರೆ. ಮಲೈಕಾ ವಾಕಿಂಗ್ ವಿಡಿಯೋ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 


 

Video Top Stories