Asianet Suvarna News Asianet Suvarna News

ಕುಟುಂಬಕ್ಕೆ ಪುತ್ರಿ ಬರಮಾಡಿಕೊಳ್ಳಲು ನಟಿ ಮಲೈಕಾ ಅರೋರಾ ರೆಡಿ?

ಬಾಲಿವುಡ್ ಫಿಟ್ನೆಸ್ ಫ್ರೀಕ್ ಮಲೈಕಾ ಅರೋರಾ ಈ ಹಿಂದೆ ಅನೇಕ ಬಾರಿ ನನಗೆ ಹೆಣ್ಣು ಮಗುವಿದ್ದರೆ ನನ್ನ ಎಲ್ಲಾ ವಸ್ತುಗಳನ್ನು ಶೇರ್ ಮಾಡಿಕೊಳ್ಳಬಹುದಿತ್ತು ಎಂದು ಹೇಳಿದ್ದಾರೆ. ಪುತ್ರ ಅರ್ಹಾನ್ ಖಾನ್ ಹುಟ್ಟುಹಬ್ಬಕ್ಕೆ ಶೇರ್ ಮಾಡಿಕೊಂಡ ಪೋಸ್ಟ್‌ನಿಂದ ಈ ಗೊಂದಲ ಸೃಷ್ಟಿಯಾಗಿದೆ. ನಿಜ ಏನು ಗೊತ್ತಾ? ಈ ವಿಡಿಯೋ ನೋಡಿ
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories