ನಟಿ ಕತ್ರಿನಾ ಕೈಫ್ ಜೊತೆ ನಟ ವಿಕ್ಕಿ ಕೌಶಲ್ ಮದುವೆ?
ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಜೊತೆ ಸಲ್ಮಾನ್ ಖಾನ್ ಬ್ರೇಕಪ್ ಮಾಡಿಕೊಂಡ ನಂತರ ಯಾವ ರಿಲೇಷನ್‌ಶಿಪ್‌ನಲ್ಲೂ ಇಲ್ಲ ಎಂದು ಹೇಳುತ್ತಿದ್ದರು, ಒಂದು ವೇಳೆ ಇದ್ದರೂ ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಆದರೆ ಸಲ್ಮಾನ್ ಖಾನ್ ಡಿಸೈನರ್ ಇದೀಗ ಕತ್ರಿನಾ ಮದುವೆ ಸುಳಿವು ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment