ತಿರುಪತಿ ತಿಮ್ಮಪ್ಪನ ಗುಡಿಯಲ್ಲಿ ಶ್ರೀದೇವಿ ಪುತ್ರಿ ಜಾಹ್ನವಿ ಮದುವೆ?

24 ವರ್ಷ ಸುಂದರಿ ಜಾಹ್ನವಿ ಕಪೂರ್ ಮದುವೆ ಕನಸಿನ ಬಗ್ಗೆ ಹಂಚಿಕೊಂಡಿದ್ದಾರೆ. ಐಷಾರಾಮಿ ಮದುವೆ ಡಿಮ್ಯಾಂಡ್ ಮಾಡುವ ಜನರ ನಡುವೆ ಜಾಹ್ನವಿ ತಿರುಪತಿಯಲ್ಲಿ ಮದುವೆ ಆಗಬೇಕು ಎಂದಿದ್ದಾರೆ. ಅಲ್ಲದೆ ವಿದೇಶದಲ್ಲಿ ಬ್ಯಾಚುಲರ್ ಪಾರ್ಟಿ ಮಾಡಿಕೊಳ್ಳುತ್ತಾರಂತೆ.

Share this Video
  • FB
  • Linkdin
  • Whatsapp

24 ವರ್ಷ ಸುಂದರಿ ಜಾಹ್ನವಿ ಕಪೂರ್ ಮದುವೆ ಕನಸಿನ ಬಗ್ಗೆ ಹಂಚಿಕೊಂಡಿದ್ದಾರೆ. ಐಷಾರಾಮಿ ಮದುವೆ ಡಿಮ್ಯಾಂಡ್ ಮಾಡುವ ಜನರ ನಡುವೆ ಜಾಹ್ನವಿ ತಿರುಪತಿಯಲ್ಲಿ ಮದುವೆ ಆಗಬೇಕು ಎಂದಿದ್ದಾರೆ. ಅಲ್ಲದೆ ವಿದೇಶದಲ್ಲಿ ಬ್ಯಾಚುಲರ್ ಪಾರ್ಟಿ ಮಾಡಿಕೊಳ್ಳುತ್ತಾರಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video