ಕೊನೆಗೂ ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ!

ಬಾಲಿವುಡ್‌ ಸುಂದರ್‌, ಗುಳಿ ಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಲಾಕ್‌ಡೌನ್‌ ಪ್ರಾರಂಭದಿಂದಲೂ ಇನ್‌ಸ್ಟಾಗ್ರಾಂನಲ್ಲಿ ತುಂಬಾನೇ ಅಪ್ಡೇಟ್ಸ್ ಕೊಡುತ್ತಿರುತ್ತಾರೆ. ತಮ್ಮ ಜೀವನ ಶೈಲಿ, ಬಿಡುವಿನಲ್ಲಿ ಮಾಡುವ ಹವ್ಯಾಸ.. ಹೀಗೆ ಒಂದಾದ ಮೇಲೊಂದು ವಿಷಯವನ್ನು ಶೇರ್ ಮಾಡುತ್ತಿರುತ್ತಾರೆ. ಈ ಸಮಯದಲ್ಲಿ ದೀಪಿಕಾ ಒಂದು ಹೊಸ  ರೆಕಾರ್ಡ್‌ ಬ್ರೇಕ್ ಮಾಡಿದ್ದಾರೆ.....ಏನದು?.

Share this Video
  • FB
  • Linkdin
  • Whatsapp

ಬಾಲಿವುಡ್‌ ಸುಂದರ್‌, ಗುಳಿ ಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಲಾಕ್‌ಡೌನ್‌ ಪ್ರಾರಂಭದಿಂದಲೂ ಇನ್‌ಸ್ಟಾಗ್ರಾಂನಲ್ಲಿ ತುಂಬಾನೇ ಅಪ್ಡೇಟ್ಸ್ ಕೊಡುತ್ತಿರುತ್ತಾರೆ. ತಮ್ಮ ಜೀವನ ಶೈಲಿ, ಬಿಡುವಿನಲ್ಲಿ ಮಾಡುವ ಹವ್ಯಾಸ.. ಹೀಗೆ ಒಂದಾದ ಮೇಲೊಂದು ವಿಷಯವನ್ನು ಶೇರ್ ಮಾಡುತ್ತಿರುತ್ತಾರೆ. ಈ ಸಮಯದಲ್ಲಿ ದೀಪಿಕಾ ಒಂದು ಹೊಸ  ರೆಕಾರ್ಡ್‌ ಬ್ರೇಕ್ ಮಾಡಿದ್ದಾರೆ.....ಏನದು?.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 
 
Related Video