Asianet Suvarna News Asianet Suvarna News

ರಾಹುಲ್ ಡ್ರಾವಿಡ್‌ ವಿಡಿಯೋಗೆ ಟಾಂಗ್‌ ಕೊಟ್ಟ ದೀಪಿಕಾ ಪಡುಕೋಣೆ!

ಕ್ರಿಕೆಟರ್‌ ರಾಹುಲ್ ಡ್ರಾವಿಡ್‌ ಇತ್ತೀಚಿಗೆ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ದೀಪಿಕಾ ಪಡುಕೋಣೆ ತಮ್ಮ ಬಾಲ್ಯದ ಫೋಟೋ ಶೇರ್ ಮಾಡಿಕೊಂಡು, ಡ್ರಾವಿಡ್ ವಿಡಿಯೋದಲ್ಲಿ ಬರುವ ಒಂದು ಸಾಲು 'ಇಂದಿರಾನಗರದ ಗೂಂಡಾ ಹೂ ಮೆ' ಅನ್ನು ಕ್ಯಾಪ್ಶನ್ ಆಗಿ ಬರೆದು ಕೊಂಡಿದ್ದಾರೆ. ಇಬ್ಬರೂ ಬೆಂಗಳೂರಿನವರಾಗಿದ್ದು, ಇಬ್ಬರಿಗೂ ಬೆಂಗಳೂರು ಎಂದು ತುಂಬಾನೇ ಇಷ್ಟ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories