ಅಕ್ಷಯ್ ಬೇಡ ಅಂದರೂ ವಿಡಿಯೋ ವೈರಲ್ ಮಾಡಿದ ಕಪಿಲ್ ಶರ್ಮಾ ವಿರುದ್ಧ ಗರಂ!

ಅಕ್ಷಯ್ ಕುಮಾರ್ ನಟನೆಯ ಬಚ್ಚನ್ ಪಾಂಡೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಪ್ರಚಾರ ಶುರು ಆಗಬೇಕಿದೆ. ಆದರೆ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಚಿತ್ರದ ಪ್ರಮೋಷನ್ ಬೇಡ ಎಂದು ಅಕ್ಷಯ್ ಹೇಳಿದ್ದಾರಂತೆ. ಇದಕ್ಕೆ ಕಾರಣ ಬೇಡವೆಂದು ಮನವಿ ಮಾಡಿಕೊಂಡರೂ ಕಪಿಲ್ ವೈರಲ್ ಮಾಡಿರುವ ವಿಡಿಯೋ. ಖ್ಯಾತ ಸೆಲೆಬ್ರಿಟಿ ಸಂದರ್ಶನ ದಬಗ್ಗೆ ಟೀಕೆ ಮಾಡಿದ್ದಾರೆ. ಏನಿದು ಮ್ಯಾಟರ್? ಈ ವಿಡಿಯೋ ನೋಡಿ....

Share this Video
  • FB
  • Linkdin
  • Whatsapp

ಅಕ್ಷಯ್ ಕುಮಾರ್ ನಟನೆಯ ಬಚ್ಚನ್ ಪಾಂಡೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಪ್ರಚಾರ ಶುರು ಆಗಬೇಕಿದೆ. ಆದರೆ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಚಿತ್ರದ ಪ್ರಮೋಷನ್ ಬೇಡ ಎಂದು ಅಕ್ಷಯ್ ಹೇಳಿದ್ದಾರಂತೆ. ಇದಕ್ಕೆ ಕಾರಣ ಬೇಡವೆಂದು ಮನವಿ ಮಾಡಿಕೊಂಡರೂ ಕಪಿಲ್ ವೈರಲ್ ಮಾಡಿರುವ ವಿಡಿಯೋ. ಖ್ಯಾತ ಸೆಲೆಬ್ರಿಟಿ ಸಂದರ್ಶನ ದಬಗ್ಗೆ ಟೀಕೆ ಮಾಡಿದ್ದಾರೆ. ಏನಿದು ಮ್ಯಾಟರ್? ಈ ವಿಡಿಯೋ ನೋಡಿ....

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video