Asianet Suvarna News Asianet Suvarna News

ಬಾಲಿವುಡ್‌ ನಟ ದೇವಗನ್, ದರ್ಶನ್‌ 'ಮದಕರಿನಾಯಕ'ನಿಗಿದೆ ಆ ಒಂದು ನಂಟು!

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅಭಿನಯದ ಪೌರಾಣಿಕ ಸಿನಿಮಾ 'ರಾಜವೀರ ಮದಕರಿ ನಾಯಕ' ಸಿನಿಮಾ ಈಗ ನ್ಯಾಷನಲ್‌ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಇದಕ್ಕೆ ಕಾರಣವೇ ಬಾಲಿವುಡ್ ನಟ ಅಜಯ್ ದೇವಗನ್‌ ಎನ್ನಲಾಗಿದೆ. ಅರೇ ಅಜಯ್ ಕನ್ನಡ ಅಭಿನಯಿಸುತ್ತಿದ್ದಾರಾ ಎಂದು ಪ್ರಶ್ನೆ ಕೇಳುತ್ತಿರುವ ಅಭಿಮಾನಿಗಳಿಗೆ ಈ ವಿಡಿಯೋ ಉತ್ತರ ನೀಡುತ್ತದೆ...

First Published Dec 31, 2020, 5:46 PM IST | Last Updated Dec 31, 2020, 5:47 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅಭಿನಯದ ಪೌರಾಣಿಕ ಸಿನಿಮಾ 'ರಾಜವೀರ ಮದಕರಿ ನಾಯಕ' ಸಿನಿಮಾ ಈಗ ನ್ಯಾಷನಲ್‌ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಇದಕ್ಕೆ ಕಾರಣವೇ ಬಾಲಿವುಡ್ ನಟ ಅಜಯ್ ದೇವಗನ್‌ ಎನ್ನಲಾಗಿದೆ. ಅರೇ ಅಜಯ್ ಕನ್ನಡ ಅಭಿನಯಿಸುತ್ತಿದ್ದಾರಾ ಎಂದು ಪ್ರಶ್ನೆ ಕೇಳುತ್ತಿರುವ ಅಭಿಮಾನಿಗಳಿಗೆ ಈ ವಿಡಿಯೋ ಉತ್ತರ ನೀಡುತ್ತದೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment