ಕಸಿನ್ ಮದುವೆ: ಐಶ್ವರ್ಯ ರೈ ಮತ್ತು ಪುತ್ರಿ ಆರಾಧ್ಯಾ ಡ್ಯಾನ್ಸ್‌ ವಿಡಿಯೋ ವೈರಲ್!

ಬಾಲಿವುಡ್ ಸುಂದರಿ ಐಶ್ವರ್ಯ ರೈ ಇತ್ತೀಚಿಗೆ ತಮ್ಮ ಕಸಿನ್ ಶ್ಲೋಕಾ ಶೆಟ್ಟಿ ಮದುವೆಗೆ ಬೆಂಗಳೂರಿಗೆ ಆಗಮಿಸಿದ್ದರು. ಐಶ್ವರ್ಯಾ ಜೊತೆಗೆ ಪತಿ ಅಭಿಶೇಷ್ ಮತ್ತು ಪುತ್ರಿ ಆರಾಧ್ಯ ಕೂಡ ಇದ್ದರು. ಮದುವೆ ಸಮಯದಲ್ಲಿ ಇಡೀ ಬಚ್ಚನ್ ಕುಟುಂಬ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. 
 
Share this Video
  • FB
  • Linkdin
  • Whatsapp

ಬಾಲಿವುಡ್ ಸುಂದರಿ ಐಶ್ವರ್ಯ ರೈ ಇತ್ತೀಚಿಗೆ ತಮ್ಮ ಕಸಿನ್ ಶ್ಲೋಕಾ ಶೆಟ್ಟಿ ಮದುವೆಗೆ ಬೆಂಗಳೂರಿಗೆ ಆಗಮಿಸಿದ್ದರು. ಐಶ್ವರ್ಯಾ ಜೊತೆಗೆ ಪತಿ ಅಭಿಶೇಷ್ ಮತ್ತು ಪುತ್ರಿ ಆರಾಧ್ಯ ಕೂಡ ಇದ್ದರು. ಮದುವೆ ಸಮಯದಲ್ಲಿ ಇಡೀ ಬಚ್ಚನ್ ಕುಟುಂಬ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video