Bollywood: ಭಾರತದಲ್ಲಿದ್ರೂ ಯಾವತ್ತೂ ವೋಟ್ ಹಾಕದ ನಟಿಯರಿವರು: ಕೆಲಸ ಮಾಡೋದು ಇಲ್ಲಿ, ಆದ್ರೆ ಮತದಾನ ಮಾಡಲ್ಲ ಯಾಕೆ?

ಆಲಿಯಾ,ಕತ್ರಿನಾ ಕೈಫ್‌, ಜಾಕ್ವೆಲಿನ್, ನೋರಾ ಫತೇಹಿ ಈ ಬಾಲಿವುಡ್‌ನ ನಟಿಯರು ಭಾರತದ ಪೌರತ್ವವನ್ನು ಪಡೆದಿಲ್ಲ.

Share this Video
  • FB
  • Linkdin
  • Whatsapp

ಭಾರತದಲ್ಲೇ ಇದ್ದುಕೊಂಡು ಬಾಲಿವುಡ್‌ನಲ್ಲಿ(Bollywood) ಅಭಿನಯಿಸುತ್ತಿರುವ ಕೆಲವು ನಟಿಯರು ವೋಟ್‌ ಹಾಕುತ್ತಿಲ್ಲವಂತೆ. ಯಾಕಂದ್ರೆ ಇವರು ಭಾರತದಲ್ಲೇ ಇದ್ರೂ, ಸಿನಿಮಾದಲ್ಲಿ ನಟಿಸುತ್ತಿದ್ದರೂ ಇಲ್ಲಿನ ಪೌರತ್ವವನ್ನು ಪಡೆದಿಲ್ಲ. ಹಾಗಾಗಿ ಇವರಿಗೆ ವೋಟ್‌ ಮಾಡುವ ಹಕ್ಕು ಸಿಕ್ಕಿಲ್ಲ. ಆಲಿಯಾ ಭಟ್(Alia bhatt) ಭಾರತೀಯ ಪ್ರಜೆಯಲ್ಲ(Indian citizenship). ಆಲಿಯಾ ಬ್ರಿಟಿಷ್ ಪೌರತ್ವವನ್ನ ಹೊಂದಿದ್ದಾರೆ. ಆಲಿಯಾಳಂತೆ ಕತ್ರಿನಾ (Katrina kaif)ಭಾರತದ ಪ್ರಜೆಯಲ್ಲ. ಕತ್ರಿನಾ ಹಾಂಗ್ ಕಾಂಗ್​​ನಲ್ಲಿ ಜನಿಸಿದರು ಮತ್ತು ಬ್ರಿಟಿಷ್ ಪೌರತ್ವವನ್ನೂ ಹೊಂದಿದ್ದಾರೆ. ಭಾರತಕ್ಕೆ ಬಂದ ನಂತರ ನೋರಾ ಫತೇಹಿ ಸಾಕಷ್ಟು ಖ್ಯಾತಿ ಸಿಕ್ಕಿತು. ಆದ್ರೆ ನೋರಾ(Nora Fatehi0 ಕೂಡ ಭಾರತದಲ್ಲಿ ಮತ ಚಲಾಯಿಸುವಂತಿಲ್ಲ. ನೋರಾ ಕೆನಡಾದ ಪ್ರಜೆ ಆಗಿದ್ದಾರೆ.ಜಾಕ್ವೆಲಿನ್ ಫರ್ನಾಂಡಿಸ್(Jacqueline Fernandez) ಭಾರತದಲ್ಲಿ ಹೆಸರು ಮಾಡಿದರೂ ಇಲ್ಲಿ ಮತ ಹಾಕುವಂತಿಲ್ಲ. ಜಾಕ್ವೆಲಿನ್ ಹುಟ್ಟಿದ್ದು ಬಹ್ರೇನ್ ನಲ್ಲಿ.

ಇದನ್ನೂ ವೀಕ್ಷಿಸಿ: Jerusha : ವೀರ ಮದಕರಿ ಬಾಲನಟಿ ಈಗ ನಾಯಕಿ..! ಸ್ಮೈಲ್ ಗುರು ರಕ್ಷಿತ್‌ಗೆ ಜೋಡಿಯಾದ ಜೆರುಶಾ!

Related Video