ಒಂದು ದಿನವೂ ವರ್ಕೌಟ್ ಮಿಸ್ ಮಾಡಲ್ಲ ಮೃಣಾಲ್, ಫ್ಯಾನ್ಸ್ ಹಾರ್ಟ್ ಬೀಟ್ ಹೆಚ್ಚಿಸಿದ ಮದನಾರಿ
ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು.. ಬಳುಕುವ ಬಾಲೆಯರ ಜಿಮ್ ವರ್ಕೌಟು.. ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು.. ಇಲ್ಲಿದೆ ನೋಡಿ ಇವತ್ತಿನ ಮಸಲ್ ಮಸಾಲ..
ಮೃನಾಲ್ ಠಾಕೂರ್ ಸದ್ಯ ಬಾಲಿವುಡ್ ಸೇರಿದಂತೆ ಸೌತ್ ಸಿನಿ ಇಂಡಸ್ಟ್ರಿಯಲ್ಲೂ ಚಾಲ್ತಿಯಲ್ಲಿರೋ ಹೆಸರು. ಯಾವುದೇ ಸಿನಿಮಾ ಹಿನ್ನಲೆ ಇಲ್ಲದೇನೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕ್ಯೂಟ್ ಬೆಡಗಿ ಮೃನಾಲ್ ಈಗ ಬಹುಬೇಡಿಕೆಯ ನಟಿ. ಮರಾಠಿ ಇಂಡಸ್ಟ್ರಿಯಿಂದ ಕರೀಯರ್ ಶುರುಮಾಡಿದ ಮೃನಾಲ್ ಕೈಯಲ್ಲಿಗ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಗಳಿವೆ.