ಕಾಂತಾರ 'ಕರ್ಮದ ಕಲ್ಲನು' ಹಾಡಿದ ಹಿಂದಿ ನಾಯಕಿ ತೇಜಸ್ವಿ; ಪರೋಕ್ಷ ಕನ್ನಡದ ನಟಿಗೆ ಪಾಠ ಮಾಡಿದ ನೆಟ್ಟಿಗರು

ಹಿಂದಿ ಕಿರುತೆರೆ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ತೇಜಸ್ವಿ ಪ್ರಕಾಶ್‌ ಕಾಂತಾರ ಚಿತ್ರದ ಹಾಡನ್ನು ಹಾಡಿದ್ದಾರೆ. ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ನಟಿಸಿರುವ ಕಾಂತಾರ ಚಿತ್ರದ 'ಕರ್ಮದ ಕಲ್ಲನು ಎಡವಿದ ಮನುಜನ' ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ. 450 ಕೋಟಿ ಕಲೆಕ್ಷನ್ ಮಾಡಿರುವ ಈ ಚಿತ್ರ ಶೀಘ್ರದಲ್ಲಿ ಭಾಗ 2ರ ಚಿತ್ರೀಕರಣ ಆರಂಭಿಸಲಿದ್ದಾರೆ. ಕನ್ನಡದ ಬಗ್ಗೆ ಗಂಧಗಾಳಿ ಗೊತ್ತಿರದ ನಟಿ ಹಾಡಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. 
 
Share this Video
  • FB
  • Linkdin
  • Whatsapp

ಹಿಂದಿ ಕಿರುತೆರೆ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ತೇಜಸ್ವಿ ಪ್ರಕಾಶ್‌ ಕಾಂತಾರ ಚಿತ್ರದ ಹಾಡನ್ನು ಹಾಡಿದ್ದಾರೆ. ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ನಟಿಸಿರುವ ಕಾಂತಾರ ಚಿತ್ರದ 'ಕರ್ಮದ ಕಲ್ಲನು ಎಡವಿದ ಮನುಜನ' ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ. 450 ಕೋಟಿ ಕಲೆಕ್ಷನ್ ಮಾಡಿರುವ ಈ ಚಿತ್ರ ಶೀಘ್ರದಲ್ಲಿ ಭಾಗ 2ರ ಚಿತ್ರೀಕರಣ ಆರಂಭಿಸಲಿದ್ದಾರೆ. ಕನ್ನಡದ ಬಗ್ಗೆ ಗಂಧಗಾಳಿ ಗೊತ್ತಿರದ ನಟಿ ಹಾಡಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

Kantara: ಮುಂದೆ ಬರೋದು ಕಾಂತಾರ 2 ಅಲ್ಲ... ಪಾರ್ಟ್​1- ರಿಷಬ್​ ಶೆಟ್ಟಿ ಅಚ್ಚರಿಯ ಹೇಳಿಕೆ!

Related Video