ಬಿಗ್ ಬಾಸ್ ಸ್ಪರ್ಧಿಗೆ ನಟ ಪ್ರಭಾಸ್‌ ಜತೆ ನಟಿಸೋ ಅವಕಾಶ!

ಟಾಲಿವುಡ್‌ ನಟ ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರದಲ್ಲಿ ರಾವಣನ ಪುತ್ರನ ಪಾತ್ರಕ್ಕೆ ಬಿಗ್ ಬಾಸ್ ಸ್ಪರ್ಧಿ ಸಿದ್ಧಾರ್ಥ್ ಆಯ್ಕೆ ಅಗಿದ್ದಾರೆ. ರಾಮಾಯಣದಲ್ಲಿ ಇಂದ್ರಜಿತ್ ಪ್ರಮುಖ ಪಾತ್ರ ವಹಿಸಿರುವ ಕಾರಣ ಸಿದ್ಧಾರ್ಥ್ ವೃತ್ತಿ ಜೀವನದಲ್ಲಿ ಈ ಸಿನಿಮಾ ಬಿಗ್ ಟರ್ನಿಂಗ್ ಪಾಯಿಂಟ್ ಆಗಬಹುದೆಂಬ ನಿರೀಕ್ಷೆ ಇದೆ.
 
Share this Video
  • FB
  • Linkdin
  • Whatsapp

ಟಾಲಿವುಡ್‌ ನಟ ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರದಲ್ಲಿ ರಾವಣನ ಪುತ್ರನ ಪಾತ್ರಕ್ಕೆ ಬಿಗ್ ಬಾಸ್ ಸ್ಪರ್ಧಿ ಸಿದ್ಧಾರ್ಥ್ ಆಯ್ಕೆ ಅಗಿದ್ದಾರೆ. ರಾಮಾಯಣದಲ್ಲಿ ಇಂದ್ರಜಿತ್ ಪ್ರಮುಖ ಪಾತ್ರ ವಹಿಸಿರುವ ಕಾರಣ ಸಿದ್ಧಾರ್ಥ್ ವೃತ್ತಿ ಜೀವನದಲ್ಲಿ ಈ ಸಿನಿಮಾ ಬಿಗ್ ಟರ್ನಿಂಗ್ ಪಾಯಿಂಟ್ ಆಗಬಹುದೆಂಬ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video