ಮಚ್ಚಾ ನೀನು ಬದುಕ್ಬೇಕಾ; ಬಿಗ್ ಬಾಸ್‌ ಸೀಸನ್‌ 8 ಎಂಟ್ರಿ ಲಿಸ್ಟ್‌ ನೋಡಿ!

ಕಿರುತೆರೆ ಜನಪ್ರಿಯಾ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಸೋಷಿಯಲ್ ಮೀಡಿಯಾದಲ್ಲಿ ಸ್ಪರ್ಧೆಗಳ ಬಗ್ಗೆ ಚರ್ಚೆ ಶುರುವಾಗಿದೆ. ಯಾರೆಲ್ಲಾ ಎಂಟ್ರಿ ಕೊಡ್ತಾರೆ? ಯಾರೆಲ್ಲಾ ಮನೆಯಲ್ಲಿ ಇದ್ದು ಸಾಧನೆ ಮಾಡುತ್ತಾರೆ ಎಂದು ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ. ಅವರೆಲ್ಲರಾ ಪೈಕಿ ಮಚ್ಚಾ ನೀನು ಬದುಕ್ಬೇಕಾ ಎಂದು ಹೇಳಿ ಹೇಳಿ ವಿಡಿಯೋ ಮಾಡುತ್ತಿದ್ದ ಟಿಕ್‌ಟಾಕ್‌ ಸ್ಟಾರ್‌ ಕೂಡ ಲಿಸ್ಟ್‌ನಲ್ಲಿದ್ದಾರಂತೆ......

First Published Dec 10, 2020, 3:30 PM IST | Last Updated Dec 10, 2020, 3:48 PM IST

ಕಿರುತೆರೆ ಜನಪ್ರಿಯಾ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಸೋಷಿಯಲ್ ಮೀಡಿಯಾದಲ್ಲಿ ಸ್ಪರ್ಧೆಗಳ ಬಗ್ಗೆ ಚರ್ಚೆ ಶುರುವಾಗಿದೆ. ಯಾರೆಲ್ಲಾ ಎಂಟ್ರಿ ಕೊಡ್ತಾರೆ? ಯಾರೆಲ್ಲಾ ಮನೆಯಲ್ಲಿ ಇದ್ದು ಸಾಧನೆ ಮಾಡುತ್ತಾರೆ ಎಂದು ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ. ಅವರೆಲ್ಲರಾ ಪೈಕಿ ಮಚ್ಚಾ ನೀನು ಬದುಕ್ಬೇಕಾ ಎಂದು ಹೇಳಿ ಹೇಳಿ ವಿಡಿಯೋ ಮಾಡುತ್ತಿದ್ದ ಟಿಕ್‌ಟಾಕ್‌ ಸ್ಟಾರ್‌ ಕೂಡ ಲಿಸ್ಟ್‌ನಲ್ಲಿದ್ದಾರಂತೆ......

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment