ನಗ್ತಾ ನಗ್ತಾನೇ ಕಿಚ್ಚನ ಕಟಕಟೆ ಶುರು, ರಜತ್- ಧನರಾಜ್‌ಗೆ ಸಖತ್ ಕ್ಲಾಸ್
ಬಾದ್‌ಷಾ ಸುದೀಪ್ ಜೊತೆ ವಾರದ ಆಗುಹೋಗುಗಳ ಚರ್ಚೆ, ರಜತ್ ಮತ್ತು ಧನರಾಜ್‌ಗೆ ಕ್ಲಾಸ್. ತಪ್ಪು ಮಾಡಿದವರಿಗೆ ಕಿಚ್ಚನಿಂದ ಮಾತಿನ ಪೆಟ್ಟು.
ಕೆಲವರಿಗೆ ಕಿವಿ ಮಾತು.. ಇನ್ನೂ ಕೆಲವರಿಗೆ ಮಾತಿನ ಏಟು..ಬಾದ್ ಷಾ ಜೊತೆ ವಾರದ ಆಗು-ಹೋಗುಗಳ ಬಿಸಿ ಬಿಸಿ ಚರ್ಚೆ. ಕಿಚ್ಚನ ನ್ಯಾಯ ತಕ್ಕಡಿಯಲ್ಲಿ ಸರಿ ತಪ್ಪುಗಳ ತೂಕ. ಹರಟೆ, ತಮಾಷೆ ಜೊತೆ, ಜೊತೆಗೆ ನೈಜ ಆಟದ ಪಾಠ. ತಪ್ಪು ಮಾಡಿ ವಾದಿಸಿದೋರು ತಪ್ಪಾಯ್ತೆಂದು ಕೈ ಮುಗಿದ್ರು. ಚರ್ಚೆ ಸಾಕೆಂದವರಿಗೆ ಸುದೀಪ್ ಕೊಟ್ಟಿದ್ದು ಮುಟ್ಟಿ ನೋಡಿಕೊಳ್ಳುವ ಮಾತಿನ ಪೆಟ್ಟು.ವಾರದ ಪಂಚಾಯತಿಯನ್ನ ನಗ್ತಾ ನಗ್ತಾ ನೇ ಶುರುಮಾಡಿದ ಕಿಚ್ಚ, ಆ ನಂತರ ಈ ವಾರ ಕಿತ್ತಾಡಿಕೊಂಡಿದ್ದ ರಜತ್ ಮತ್ತು ಧನರಾಜ್ ಗೆ ಸಖತ್ ಕ್ಲಾಸ್ ತೆಗೆದುಕೊಂಡರು.. ಜೊತೆಗೆ ರಜತ್ ಗೆ ಒಂದು ಶಿಕ್ಷೆಯನ್ನು ಕೊಟ್ರು . ಅದೇನು ನೋಡೋಣ ಬನ್ನಿ.....
ದೇವರು ಪವಿತ್ರಾ ಗೌಡಗೆ ಸೌಂದರ್ಯ ಕೊಟ್ಟಿದ್ದಾನೆ...ನನ್ನ ಚಿನ್ನು ತಪ್ಪು ಮಾಡಿಲ್ಲ: ಮಾಜಿ ಪತಿ ಸಂಜತ್ ಸಿಂಗ್