Pathaan Boycott Trend: ಹಸಿರು ಬಣ್ಣವಾಯ್ತು ದೀಪಿಕಾ ಧರಿಸಿದ ಕೇಸರಿ ಬಿಕನಿ: ಮತ್ತೆ ನೆಟ್ಟಿಗರ ಆಕ್ರೋಶ

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ 'ಪಠಾಣ್' ಸಿನಿಮಾವು ಈಗ ವಿವಾದಕ್ಕೆ ಸಿಲುಕಿದೆ. 'ಬೇಷರಮ್‌ ರಂಗ್’ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದು, ಅದನ್ನು ಇದೀಗ ಗ್ರಾಫಿಕ್ಸ್‌ ಮಾಡಿ ಹಸಿರು ಬಣ್ಣವನ್ನು ಮಾಡಿದ್ದಾರೆ.
 

Share this Video
  • FB
  • Linkdin
  • Whatsapp

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ 'ಪಠಾಣ್' ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. ಇದಕ್ಕೆ ಕಾರಣ ಚಿತ್ರದ 'ಬೇಷರಮ್‌ ರಂಗ್’ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದು, ಈ ಹಾಡು ವಿವಾದವನ್ನು ಸೃಷ್ಟಿ ಮಾಡಿದೆ. ಆದರೆ ಇದೀಗ ಕೇಸರಿ ಬಣ್ಣದ ಬಿಕಿನಿಯನ್ನು ಗ್ರಾಫಿಕ್ಸ್‌ ಮಾಡಿ, ಹಸಿರು ಬಣ್ಣವನ್ನು ಮಾಡಿದ್ದಾರೆ. ಇದಕ್ಕು ಕೂಡ ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

Related Video