Avatar 2 : ಇದು ನಿಜಕ್ಕೂ ದೃಶ್ಯ ವೈಭವ: ಅವತಾರ್-2 ಮೇಕಿಂಗ್ ಹೇಗಿದೆ ಗೊತ್ತಾ?
ಹಾಲಿವುಡ್ ಸಿನಿಮಾ ‘ಅವತಾರ್ ದಿ ವೇ ಆಫ್ ವಾಟರ್ ಜಗತ್ತಿನಾದ್ಯಂತ ಬಿಡುಗಡೆ ಆಗಿದ್ದು, ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಿನಿಮಾದ ಮೇಕಿಂಗ್ ಕೂಡ ವಾವ್ ಎನಿಸುವಂತಿದೆ.
ಜೇಮ್ಸ್ ಕ್ಯಾಮರೂನ್ ನಿರ್ದೇಶನದ 'ಅವತಾರ್' ಸಿನಿಮಾ ರಿಲೀಸ್ ಆಗಿದ್ದು, ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿರುವ ಚಿತ್ರದ ಸಿಕ್ವೇಲ್ ಅವತಾರ್ 2 ಈಗ ತೆರೆ ಮೇಲೆ ಬಂದಿದೆ. ನಿರ್ದೇಶಕರ ಜೇಮ್ಸ್ ಕಾರ್ಯವೈಖರಿಗೆ ಪ್ರೇಕ್ಷಕರು ಭೇಷ್ ಎಂದಿದ್ದಾರೆ. 3Dಯಲ್ಲಿ ಮೂಡಿಬಂದ ಈ ಸಿನಿಮಾ ನಿಜಕ್ಕೂ ದೃಶ್ಯ ವೈಭವವನ್ನೇ ನೀಡಿದೆ. ಸಾವಿರಾರು ಕೋಟಿ ಕೊಳ್ಳೆ ಹೊಡೆದ ಅವತಾರ್ 2 ಸಿನಿಮಾದ ಮೇಕಿಂಗ್ ತುಂಬಾ ಅದ್ಭುತವಾದ ಮಾಡಲಾಗಿದೆ. ಸಿನಿಮಾಟೋಗ್ರಫಿ, ವಿಶ್ಯುವಲ್ ಹಾಗೂ ಭಾವನಾತ್ಮಕ ವಿಷಯಗಳ ಮೇಕಿಂಗ್ ನಿಜಕ್ಕೂ ರೋಮಾಂಚನ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ