ಸ್ಟ್ರಾಂಗ್ ಸ್ಪರ್ಧಿಗಳೆಲ್ಲಾ ಡಮಾರ್, ಇವರೇ ಅಂತೆ ಬಿಗ್‌ ಬಾಸ್ ಸೀಸನ್ 11ರ ವಿನ್ನರ್!

ಕ್ರಮೇಣ ಜನರಿಗೆ ಇವನು ಪಕ್ಕಾ ಸ್ಟ್ರಾಂಗ್ ಸ್ಪರ್ಧಿ ಅನ್ನೋದು ಅರ್ಥವಾಗಿದೆ. ಮನೆಯೊಳಗೆ ಉಳಿಯೋದಕ್ಕೆ ಕಪಟ ನಾಟಕ ಆಡೋ ಮನೆಮಂದಿ ನಡುವೆ ಇವನು ಅಸಲಿ ಆಟಗಾರ ಅನ್ನಿಸಿದೆ.

Share this Video
  • FB
  • Linkdin
  • Whatsapp

ಬಿಗ್ ಬಾಸ್ ಮನೆಯಿಂದ ಒಬ್ಬೊಬ್ರೆ ಸ್ಟ್ರಾಂಗ್ ಸ್ಪರ್ಧಿಗಳು ಹೊರಬೀಳ್ತಾ ಇದ್ದು,ಕೊನೆವರೆಗೂ ಉಳಿವವರು ಯಾರು ಅನ್ನೋ ಕುತೂಹಲ ಮೂಡ್ತಾ ಇದೆ. 
ಈ ಬಾರಿಯ ಬಿಗ್ ಬಾಸ್ ಸೀಸನ್​ನಲ್ಲಿ ಮಸ್ತ್ ಆಗಿ ಆಡ್ತಿರೋದು ಯಾರು ಅಂದ್ರೆ ಎಲ್ಲವೂ ಹನುಮಂತನ ಹೆಸರು ಹೇಳ್ತಾರೆ. ಸೋ ಈ ಬಾರಿ ಬಿಗ್ ಟ್ರೋಫಿ ಹನುಮಂತಣ್ಣನೇ ಎತ್ತೋದು ಫಿಕ್ಸ್ ಅಂತಿದ್ದಾರೆ. 

Related Video