'ರಾಧೆ ಶ್ಯಾಮ' ಚಿತ್ರಕ್ಕೆ ರೆಹೆಮಾನ್ ಸಂಗೀತ; ವಿದೇಶದಲ್ಲಿ ಮೌನಿ ರಾಯ್!

ಟಾಲಿವುಡ್‌ ನಟ ಪ್ರಭಾಸ್‌ ಹಾಗೂ ಪೂಜಾ ಹೆಗ್ಡೆ ಅಭಿನಯದ ಬಹು ನಿರೀಕ್ಷಿತ ರಾಧೆ ಶ್ಯಾಮ ಚಿತ್ರಕ್ಕೆ ಎಆರ್‌.ರೆಹೆಮಾನ್‌ ಸಂಗೀತ ನಿರ್ದೇಶಿಸುತ್ತಾರಂತೆ!

Share this Video
  • FB
  • Linkdin
  • Whatsapp

ಟಾಲಿವುಡ್‌ ನಟ ಪ್ರಭಾಸ್‌ ಹಾಗೂ ಪೂಜಾ ಹೆಗ್ಡೆ ಅಭಿನಯದ ಬಹು ನಿರೀಕ್ಷಿತ ರಾಧೆ ಶ್ಯಾಮ ಚಿತ್ರಕ್ಕೆ ಎಆರ್‌.ರೆಹೆಮಾನ್‌ ಸಂಗೀತ ನಿರ್ದೇಶಿಸುತ್ತಾರಂತೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಲಿವುಡ್ ಸುಂದರಿ ಮೌನಿ ರಾಯ್‌ ಮುಂಬೈನಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಲಂಡನ್‌ಗೆ ಹಾರಿದ್ದಾರೆ. ಕೆಜಿಎಫ್‌ ಚಿತ್ರದ ಹಾಡುಗಳನ್ನು ಕೇಳುತ್ತಾ ಸ್ನೇಹಿತೆ ಜೊತೆ ಎಂಜಾಯ್ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Related Video